পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆಚಾರ್ಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆಚಾರ್ಯ   ನಾಮಪದ

অর্থ : ವಿದ್ಯೆ ಅಥವಾ ಕಲೆಯನ್ನು ಹೇಳಿಕೊಡುವ ವ್ಯಕ್ತಿ

উদাহরণ : ಗುರುವಿಲ್ಲದೆ ಜ್ಞಾನ ಪ್ರಾಪ್ತಿಯಾಗುವುದಿಲ್ಲ

সমার্থক : ಅಧ್ಯಾಪಕ, ಉಪಾಧ್ಯಾಯ, ಗುರು, ಮಠದ ಅಧಿಪತಿ, ಶಿಕ್ಷಕ, ಹಿರಿಯ


অন্যান্য ভাষায় অনুবাদ :

विद्या या कला सिखाने वाला व्यक्ति।

बिना गुरु के ज्ञान प्राप्त नहीं होता।
उस्ताद, गुरु, टीचर, शिक्षक

An authority qualified to teach apprentices.

master, professional

অর্থ : ಯಾರು ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಾರೋ

উদাহরণ : ಅಧ್ಯಾಪಕ ಮತ್ತು ಶಿಷ್ಯ ಅಥವಾ ವಿದ್ಯಾರ್ಥಿಯ ನಡುವಿನ ಸಂಬಂಧ ಮಧುರವಾಗಿರಬೇಕು.

সমার্থক : ಅಧ್ಯಾಪಕ, ಆಚಾರ್ಯಕ, ಉಪದೇಶಕ, ಉಪದೇಶಿಕ, ಉಪಾಧ್ಯಾಯ, ಗುರು, ಜ್ಞಾನಿ, ಡೀಚರ್, ಪಂಡಿತ, ಪಾಠವನ್ನು ಕಲಿಸುವವ, ಪ್ರವಾಚಕ, ಪ್ರಾಚಾರ್ಯ, ಭೋದಕ, ಮಹೋಪಾಧ್ಯಾಯ, ಮಾರ್ಗದರ್ಶಕ, ಮಾಸ್ಟರ್, ಮೇಸ್ಟ್ರು, ವಾಚಕ, ವಾಜ, ವೇದವನ್ನು ಕಲಿಸುವವ, ಶಿಕ್ಷಕ, ಶಿಕ್ಷಾಗುರು, ಶ್ರೇಷ್ಠಗುರು


অন্যান্য ভাষায় অনুবাদ :

वह व्यक्ति जो विद्यार्थियों को पढ़ाता है।

अध्यापक और छात्र का संबंध मधुर होना चाहिए।
अध्यापक, आचार्य, आचार्य्य, उस्ताद, गुरु, गुरू, टीचर, पाठक, मास्टर, मुअल्लिम, वक्ता, शिक्षक, स्कंध, स्कन्ध

A person whose occupation is teaching.

instructor, teacher

অর্থ : ಆ ಬ್ರಹ್ಮನು ಯಜಮಾನ ಹೇಳಿದಂತೆ ಕರ್ಮದ ಎಲ್ಲಾ ಕೆಲಸಗಳು ಮತ್ತು ಸಂಸ್ಕಾರಗಳನ್ನು ಮಾಡಿಸುತ್ತಾನೆ

উদাহরণ : ಪುರೋಹಿತರು ಹೋಮ ಮಾಡುವುದರಲ್ಲಿ ನಿರತರಾಗಿದ್ದಾರೆ.

সমার্থক : ಪುರೋಹಿತ, ಪೂಜಾರಿ


অন্যান্য ভাষায় অনুবাদ :

वह ब्राह्मण जो यजमान के यहाँ कर्मकांड के सब कृत्य और संस्कार कराता है।

पुरोहित यज्ञ करने में लगे हैं।
आचार्य, आचार्य्य, कर्मकांडी, पुरोधा, पुरोहित

A person who performs religious duties and ceremonies in a non-Christian religion.

non-christian priest, priest

ಆಚಾರ್ಯ   ಗುಣವಾಚಕ

অর্থ : ಆಚಾರ್ಯರ ಅಥವಾ ಆಚಾರ್ಯರಿಗೆ ಸಂಬಂಧಿಸಿದ

উদাহরণ : ಅವರು ಬೆಟ್ಟದ ಮೇಲಿರುವ ಆಚಾರ್ಯಯ ಆಶ್ರಮದಲ್ಲಿ ಇರುತ್ತಾರೆ.

সমার্থক : ಆಚಾರ್ಯರ


অন্যান্য ভাষায় অনুবাদ :

आचार्य का या आचार्य संबंधी।

वे पहाड़ी के आचार्यी आश्रम में रहते हैं।
आचार्यी, आचार्य्यी