পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಆಚಮನ ಮಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಆಚಮನ ಮಾಡು   ಕ್ರಿಯಾಪದ

অর্থ : ಊಟದ ನಂತರ ಕೈ-ಬಾಯಿ ತೊಳೆವುದು ನಂತರ ಬಾಯಿ ಮುಕ್ಕಳಿಸುವ ಪ್ರಕ್ರಿಯೆ

উদাহরণ : ಅವನು ಊಟದ ನಂತರ ಚೆನ್ನಾಗಿ ಬಾಯಿ ಮುಕ್ಕಳಿಸುತ್ತಾರೆ.

সমার্থক : ಬಾಯಿ ಮುಕ್ಕಳಿಸು


অন্যান্য ভাষায় অনুবাদ :

भोजन के बाद हाथ-मुँह धोना और कुल्ला करना।

वह भोजन के बाद अच्छी तरह से अचवती है।
अँचवना, अचवन करना, अचवना

অর্থ : ಪೂಜೆಯ ಮುಂಚೆ ಶುದ್ಧಿಯ ಸಲುವಾಗಿ ಬಲಗೈಯಲ್ಲಿ ನೀರು ತೆಗೆದುಕೊಂಡು ಮಂತ್ರ ಹೇಳುತ್ತಾ ಕುಡಿಯುವ ಕ್ರಿಯೆ

উদাহরণ : ಪಂಡಿತರು ಪೂಜೆ ಮಾಡುತ್ತಿರುವ ಸಮಯದಲ್ಲಿ ಅನೇಕ ಬಾರಿ ಆಚಮನ ಮಾಡಿದರು.


অন্যান্য ভাষায় অনুবাদ :

पूजा या धर्म-संबंधी कर्म में दाहिने हाथ में थोड़ा-सा जल लेकर मंत्र पढ़ते हुए पीना।

पंडित जी पूजा करते समय कई बार आचमन करवाते हैं।
अंचवना, अचवना, आचमन करना, आचवन करना

অর্থ : ಭೋಜನ ಮಾಡಿದ ನಂತರ ಕೈ, ಬಾಯಿ ತೊಳೆದು ಮತ್ತು ಬಾಯಿ ಮುಕ್ಕಳಿಸುವ ಪ್ರಕ್ರಿಯೆ

উদাহরণ : ಅಮ್ಮ ಮಗುವಿಗೆ ಬಾಯಿ ಮುಕ್ಕಳಿಸುವಂತೆ ಮಾಡುತ್ತಿದ್ದಾರೆ.

সমার্থক : ಬಾಯಿ ಮುಕ್ಕಳಿಸುವಂತೆ ಮಾಡಿಸು, ಮುಕ್ಕಳಿಸುವಂತೆ ಮಾಡು


অন্যান্য ভাষায় অনুবাদ :

भोजन के बाद हाथ मुँह धुलवाना और कुल्ली कराना।

माँ बच्चे को अचवा रही है।
अँचवाना, अंचवाना, अचवाना, अचाना