অর্থ : ವರ್ಷ, ಮಾಸ ಮೊದಲಾದವುಗಳು ಆರಂಭವಾಗುವುದು
উদাহরণ :
ಮಹಾರಾಷ್ಟ್ರದಲ್ಲಿ ಗಾಳೀಪಟದ ಹಬ್ಬವಂತು ಹೊಸ ಮಳೆ ಆರಂಭವಾಗುತ್ತದೆ.
সমার্থক : ಆರಂಭಿಸು, ಪ್ರಾರಂಭವಾಗು
অন্যান্য ভাষায় অনুবাদ :
অর্থ : ಯಧಾರ್ಥವಾಗಿ ಸಿದ್ಧಿಯಾಗುವುದು
উদাহরণ :
ಜೋತಿಷಿಗಳು ಹೇಳಿದ ಮಾತುಗಳು ನನ್ನ ಜೀವನದಲ್ಲಿ ಆಗುತ್ತಿದೆ.
সমার্থক : ಸಂಭವಿಸು
অন্যান্য ভাষায় অনুবাদ :
यथार्थ सिद्ध होना।
ज्योतिषी की बताई हुई बात मेरे जीवन में चरितार्थ हुई।Come to pass.
What is happening?.অর্থ : ರೂಪವನ್ನು ನೀಡುವುದು
উদাহরণ :
ಮಂದಿರ ಸಿದ್ಧವಾಗಿದೆ.
সমার্থক : ತಯಾರಿ ಮಾಡು, ಸಿದ್ಧವಾಗು
অন্যান্য ভাষায় অনুবাদ :
অর্থ : ಪ್ರಯೋಗ ಮತ್ತು ವ್ಯವಹಾರದ ದೃಷ್ಟಿಯಿಂದ ಮಾಡುವ ಕ್ರಿಯೆಯ ಅಕರ್ಮಕ ರೂಪದ ಕೆಲಸವನ್ನು ನೀಡುವುಂತಹ ತುಂಬಾ ಪ್ರಚಲಿತ ಮತ್ತು ಪ್ರಸಿದ್ಧವಾದ ಕ್ರಿಯೆ
উদাহরণ :
ಯಾವುದಾದರೂ ಕೆಲಸವನ್ನು ಮಾಡುವುದರಿಂದ ಈ ಕೆಲಸ ಆಗುತ್ತದೆ.
অন্যান্য ভাষায় অনুবাদ :
प्रयोग और व्यवहार की दृष्टि से करना क्रिया के अकर्मक रूप का काम देने वाली एक बहुत प्रचलित और प्रसिद्ध क्रिया।
किसी भी काम को करने से वह काम होता है।Happen, occur, take place.
I lost my wallet; this was during the visit to my parents' house.অর্থ : ಸಂಬಂಧ ಅಥವಾ ಬಾಂಧವ್ಯದಲ್ಲಿ ಏನಾದರೂ ಆಗುವುದು
উদাহরণ :
ಮನೋಜ್ ಅವರು ಸಂಬಂಧದಲ್ಲಿ ನನಗೆ ಚಿಕ್ಕಪ್ಪ ಆಗುತ್ತಾರೆ.
অন্যান্য ভাষায় অনুবাদ :
অর্থ : ಯಾವುದೇ ಪದವಿ, ಸ್ಥಾನ ಮುಂತಾದವುಗಳ ವರೆಗೂ ತಲುಪುವ ಪ್ರಕ್ರಿಯೆ
উদাহরণ :
ವಿನೋದ್ ತರಹ ಇಂದು ನಾನು ಕೂಡ ಕಲೆಕ್ಟರ್ ಪದವಿಗೆ ಬಂದು ತಲುಪಿದ್ದೇನೆ.
অন্যান্য ভাষায় অনুবাদ :
অর্থ : ಯಾವುದೋ ಒಂದರ ಬಗೆಗೆ ಅನುಭವವಾಗುವ ಪ್ರಕ್ರಿಯೆ
উদাহরণ :
ನನಗೆ ತುಂಬಾ ಚಳಿಯಾಗುತ್ತಿದೆ.
অন্যান্য ভাষায় অনুবাদ :
অর্থ : ವರ್ತಮಾನದ ಸ್ಥಿತಿಯಲ್ಲಿ ಅಂತರ ತರುವ ಅಥವಾ ಮೇಲು-ಕೀಳು ಬೇದ ಮಾಡುವ ಪ್ರಕ್ರಿಯೆ
উদাহরণ :
ಸಂಬಳ ಹೆಚ್ಚಾಗಿರುವುದರಿಂದ ನನ್ನ ಜೀವನದಲ್ಲಿ ಯಾವುದೇ ಸುಧಾರಣೆ ತರುವುದಿಲ್ಲ.
সমার্থক : ತರು
অন্যান্য ভাষায় অনুবাদ :
অর্থ : ಬಟ್ಟೆ, ಒಡವೆ ಮೊದಲಾದವುಗಳನ್ನು ಶರೀರಕ್ಕೆ ಸರಿಯಾಗಿ ಕೂರುವುದು
উদাহরণ :
ಇಷ್ಟು ಚಿಕ್ಕದಾದ ಬಟ್ಟೆ ನನಗೆ ಆಗುವುದಿಲ್ಲ.
সমার্থক : ಸರಿಯಾಗು
অন্যান্য ভাষায় অনুবাদ :
অর্থ : ಘಟನೆಯ ರೂಪದಲ್ಲಿ ಆಗುವುದು
উদাহরণ :
ಈ ದುರ್ಗಟನೆಯು ನನ್ನ ಕಣ್ಣ ಮುಂದೆಯೇ ಸಂಭವಿಸಿತು.
সমার্থক : ಆದ, ಸಂಭವಿಸಿದ, ಸಂಭವಿಸು
অন্যান্য ভাষায় অনুবাদ :
Come to pass.
What is happening?.