অর্থ : ಯಾವುದೇ ಸಂಗತಿ ಮತ್ತು ವಿಷಯಗಳಲ್ಲಿ ಆಸಕ್ತಿ ಇಲ್ಲದಿರುವುದು ಅಥವಾ ಮನಸ್ಸಿಗೆ ಒಪ್ಪದಿರುವುದು
উদাহরণ :
ಆ ಹುಡುನ ಮೇಲೆ ಗೀತಳಿಗೆ ಇಷ್ಟವಿಲ್ಲದಿರುವಿಕೆಯಿಂದಾಗಿ ಮದುವೆ ಸಂಬಂಧ ಏರ್ಪಡಲಿಲ್ಲ.
সমার্থক : ಅಪ್ರಿಯ, ಅಪ್ರೀತಿ, ಅರುಚಿ, ಇಷ್ಟವಿಲ್ಲದಿರುವಿಕೆ, ಸೇರದಿರುವಿಕೆ, ಹಿಡಿಸದಿರುವಿಕೆ
অন্যান্য ভাষায় অনুবাদ :