অর্থ : ಭೀತಿ ಹುಟ್ಟಿಸುವ ಅಂತಃಕರಣಮನಸ್ಸು ಕಷ್ಟಕರವಾಗುತ್ತದೆ ಅಥವಾ ಹಾನಿಕಾರಕವಾಗುತ್ತದೆ ಅಥವಾ ಅನುಚಿತವಾದತಪ್ಪಾದ ಕೆಲಸ ಮಾಡುವವರ ವಿರುದ್ಧವಾಗಿರುತ್ತದೆ
উদাহরণ :
ಕ್ರೋಧದಿಂದ ಮದವೇರಿದ ವ್ಯಕ್ತಿ ಏನನ್ನು ಬೇಕಾದರೂ ಮಾಡಬಲ್ಲ.
সমার্থক : ಅಸಮಾಧಾನ, ಅಹಂಕಾರ, ಆವೇಶ, ಉದ್ವೇಗ, ಕಠಿಣ, ಕೋಪ, ಕ್ರೋದ, ದರ್ಪ, ಪ್ರತಾಪ, ಭಯಂಕರ, ಭೀಷಣ, ರೋಷ, ವ್ಯಾಕುಲತೆ, ಸಿಟ್ಟು
অন্যান্য ভাষায় অনুবাদ :
चित्त का वह उग्र भाव जो कष्ट या हानि पहुँचाने वाले अथवा अनुचित काम करने वाले के प्रति होता है।
क्रोध से उन्मत्त व्यक्ति कुछ भी कर सकता है।অর্থ : ಅತಿಯಾದ ಸಿಟ್ಟಿನ ವೇಳೆಯಲ್ಲಿ ಮನಸ್ಸಿನಲ್ಲಿ ಉಂಟಾಗುವ ಉದ್ವೇಗವನ್ನು ಬೈಯುವ ಮೂಲಕ, ಕೂಗುವ ಮೂಲಕ ಹೊರ ಹಾಕುವುದು
উদাহরণ :
ಅವನು ತನಗೆ ಮೋಸಮಾಡಿದವನ ಮೇಲೆ ಆಕ್ರೋಶಗೊಂಡಿದ್ದ.
সমার্থক : ಸಿಟ್ಟಿನ ಕೂಗಾಟ
অন্যান্য ভাষায় অনুবাদ :
অর্থ : ಸಿಟ್ಟಾಗುವುದು ಅಥವಾ ಬೈಯುವ ಕ್ರಿಯೆ
উদাহরণ :
ನೀವು ಅವನ ಮೇಲೆ ಸಿಟ್ಟಾಗುವುದರಿಂದ ಏನು ಉಪಯೋಗವಾಗುತ್ತದೆ.
সমার্থক : ಆಕ್ರೋಶಹೊಂದುವುದು, ಕ್ರೋಧ, ಕ್ರೋಧಗೊಳ್ಳುವುದು, ಕ್ರೋಧವಾಗುವುದು, ಬೈಯ್ಯು, ಬೈಯ್ಯುವುದು, ಶಪಿಸು, ಶಪಿಸುವುದು, ಸಿಟ್ಟಾಗುವುದು, ಸಿಟ್ಟು, ಸಿಟ್ಟುಕೊಳ್ಳುವುದು
অন্যান্য ভাষায় অনুবাদ :