অর্থ : ಕೆಲವು ಸಮಯದವರೆಗೂ ಹಾಗೆ ಉಳಿಯುವ ಗಟ್ಟಿ ಧ್ವನಿ
উদাহরণ :
ಯುದ್ಧದ ಘೋಷಣೆಯನ್ನು ಕೇಳಿ ಹೇಡಿಯ ಮನಸ್ಸು ಭಯದಿಂದ ನಡುಗಿತು.
অন্যান্য ভাষায় অনুবাদ :
অর্থ : ಯಾರು ಅಳುತ್ತಿದ್ದಾರೆಯೋ
উদাহরণ :
ತಾಯಿಯು ಅಳುತ್ತಿರುವ ಮಕ್ಕಳನ್ನು ಸಮಾಧಾನ ಮಾಡುತ್ತಿದ್ದಾಳೆ.
সমার্থক : ಅತ್ತಂತ, ಅತ್ತಂತಹ, ಅಳುತ್ತಿರುವ, ಅಳುತ್ತಿರುವಂತ, ಅಳುತ್ತಿರುವಂತಹ, ಅಳುವ, ಅಳುವಂತಹ
অন্যান্য ভাষায় অনুবাদ :