অর্থ : ರೇಡಿಯೋದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಸ್ಥಳ
উদাহরণ :
ಕೃಷಿಯ ಕಾರ್ಯಕ್ರಮದ ಚರ್ಚೆಗಾಗಿ ನನ್ನ ಚಿಕ್ಕಪ್ಪನವರು ಆಕಾಶವಾಣಿ ಕೇಂದ್ರಕ್ಕೆ ಹೋದರು.
সমার্থক : ಆಕಾಶವಾಣಿ ಕೇಂದ್ರ, ಆಕಾಶವಾಣಿ-ಕೇಂದ್ರ, ರೇಡಿಯೋ ಸ್ಟೇಷನ್
অন্যান্য ভাষায় অনুবাদ :
वह स्थान जहाँ से रेडियो पर कार्यक्रम प्रसारित किए जाते हैं।
कृषि परिचर्चा के लिए चाचाजी आकाशवाणी केंद्र गए थे।অর্থ : ವಿದ್ಯುತ್ ತರಂಗಗಳ ಮೂಲಕ ಬಾನುಲಿಯ ಕಾರ್ಯಕ್ರಮ ಪ್ರಸಾರವಾಗುವುದು
উদাহরণ :
ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಪ್ರತಿನಿತ್ಯ ವಿಭಿನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾರೆ.
অন্যান্য ভাষায় অনুবাদ :
वह प्रणाली जिसके तहत विद्युतचुंबकीय तरंगों के द्वारा रेडियो पर कार्यक्रम प्रसारित किए जाते हैं।
आकाशवाणी और दूरदर्शन की विज्ञापन सेवाओं से सरकार को राजस्व प्राप्त होता है।অর্থ : ಭಾರತೀಯ ಶ್ರೇಷ್ಠಆರ್ಯರು ಪ್ರಾಚೀನ ಸಂಸ್ಕೃತಿಯ ಭಾಷೆಯಲ್ಲಿ ವೇದ ಮುಂತಾದವುಗಳನ್ನು ಬರೆದಿದ್ದಾರೆ
উদাহরণ :
ಸಂಸ್ಕೃತ ದೇವರ ಭಾಷೆ ಎಂದು ಹೇಳಲಾಗಿದೆ.
সমার্থক : ಸಂಸ್ಕೃತ, ಸಂಸ್ಕೃತ ಭಾಷೆ
অন্যান্য ভাষায় অনুবাদ :
भारतीय आर्यों की प्राचीन साहित्यिक भाषा जिसमें वेद आदि लिखे गये हैं।
संस्कृत को देव भाषा कहा गया है।(Hinduism) an ancient language of India (the language of the Vedas and of Hinduism). An official language of India although it is now used only for religious purposes.
sanskrit, sanskritic languageঅর্থ : ಆ ಮಾತು ಈಶ್ವರನ ಕಡೆಯಿಂದ ಹೇಳಿರುವಂತಹದ್ದು ಮತ್ತು ಆಕಾಶ ಮಾರ್ಗವಾಗಿ ಕೇಳಿಬರುವಂತಹದ್ದು ಎಂದು ನಂಬಲಾಗುತ್ತದೆ
উদাহরণ :
ಆಕಾಶವಾಣಿ ಯಾವಾಗಲು ನಿಜವಾಗಿರುತ್ತದೆ.
সমার্থক : ಅಶರೀರ ವಾಣಿ, ಅಶರೀರ-ವಾಣಿ, ಅಶರೀರವಾಣಿ, ಆಕಾಶ ವಾಣಿ, ಆಕಾಶ-ವಾಣಿ, ದಿವ್ಯ ವಾಣಿ, ದಿವ್ಯ-ವಾಣಿ, ದಿವ್ಯವಾಣಿ, ದೇವರ ವಾಣಿ, ದೇವರ-ವಾಣಿ, ದೇವರವಾಣಿ, ದೈವಿಕವಾಣಿ
অন্যান্য ভাষায় অনুবাদ :
वह बात जो ईश्वर की ओर से कही हुई और आकाश से सुनाई पड़नेवाली मानी जाती है।
आकाशवाणी हमेशा सच होती है।