অর্থ : ಒಳಗಡೆ ಇರುವಂತಹದ್ದು
উদাহরণ :
ಮಾನವನ ಆಂತರಿಕ ಶರೀರದ ಸಂರಚನೆಯನ್ನು ಕುರಿತು ಅಧ್ಯಯನಗಳು ನಡೆದಿವೆ.
সমার্থক : ಆಂತರಿಕ, ಆಂತರಿಕವಾದ, ಆಂತರಿಕವಾದಂತಹ
অন্যান্য ভাষায় অনুবাদ :
Happening or arising or located within some limits or especially surface.
Internal organs.