পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಸ್ವಾಭಾವಿಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಸ್ವಾಭಾವಿಕ   ನಾಮಪದ

অর্থ : ಪ್ರಕೃತಿಗೆ ವಿರುದ್ದವಾಗಿರುವುದು ಅಥವಾ ಸಹಜವಲ್ಲದ್ದು

উদাহরণ : ಅವಳ ವರ್ತನೆಯು ಅಸಹಜವಾದುದು.

সমার্থক : ಅಸಹಜ, ಕೃತಕತೆ, ಕೃತ್ರಿಮ, ಸೋಗು


অন্যান্য ভাষায় অনুবাদ :

बनावटी या कृत्रिम होने की अवस्था या भाव।

बनावटीपन से असलियत छिप जाती है।
कृत्रिमता, बनावटीपन

The quality of being unnatural or not based on natural principles.

unnaturalness

ಅಸ್ವಾಭಾವಿಕ   ಗುಣವಾಚಕ

অর্থ : ನೈಸರ್ಗಿಕವಲ್ಲದ್ದು ಅಥವಾ ಪ್ರಾಕೃತಿಕ್ಕೆ ಸಂಬಂಧವಿಲ್ಲದಿರುವುದು

উদাহরণ : ಅವಳು ಕೃತಕವಾದ ನಗೆ ಬೀರುತ್ತಾಳೆ.

সমার্থক : ಅಪ್ರಾಕೃತ, ಅಪ್ರಾಕೃತವಾದ, ಅಪ್ರಾಕೃತವಾದಂತ, ಅಪ್ರಾಕೃತವಾದಂತಹ, ಅಸಹಜವಾದ, ಅಸಹಜವಾದಂತ, ಅಸಹಜವಾದಂತಹ, ಅಸ್ವಾಭಾವಿಕವಾದ, ಅಸ್ವಾಭಾವಿಕವಾದಂತ, ಅಸ್ವಾಭಾವಿಕವಾದಂತಹ, ಕೃತಕವಾದ, ಕೃತಕವಾದಂತ, ಕೃತಕವಾದಂತಹ


অন্যান্য ভাষায় অনুবাদ :

जो प्रकृति संबंधी न हो।

साँप अगर काटना और शेर शिकार करना छोड़ दे तो इससे बड़ी अप्राकृतिक घटना और क्या हो सकती है!।
अप्राकृत, अप्राकृतिक

অর্থ : ಸ್ವಾಭಾವಿಕವಲ್ಲದ್ದು ಅಥವಾ ಮಾನವ ನಿರ್ಮಿತ ಕೃತಕವಾದ ನಿರ್ಮಾಣ ಅಥವಾ ರಚನೆ

উদাহরণ : ಪಾರ್ಕಿನಲ್ಲಿ ಬೆಳೆಸುವ ಕೆಲವು ಗಿಡಗಳು ಅಸ್ವಾಭಾವಿಕವಾಗಿರುತ್ತವೆ.

সমার্থক : ಅನೈಸರ್ಗಿಕ, ಅಪ್ರಾಕೃತಿಕ, ಅಸಹಜ


অন্যান্য ভাষায় অনুবাদ :

जो स्वाभाविक न हो।

आजकल उसमें कुछ अस्वाभाविक लक्षण दिखाई दे रहें हैं।
अनैसर्गिक, अप्रकृत, अप्राकृत, अप्राकृतिक, असहज, अस्वाभाविक, प्रकृति विरुद्ध

অর্থ : ಯಾವುದು ಕೇವಲ ರೂಪ-ಬಣ್ಣ, ಆಕಾರ-ಪ್ರಕಾರ ಮೊದಲಾದವುಗಳ ರೂಪದಲ್ಲಿ ತೋರಿಸುವಂತಹದ್ದು

উদাহরণ : ತೋರಿಕೆಯ ಸೌಂದರ್ಯವು ಕ್ಷಿಣಿಕವಾದುದು.

সমার্থক : ಅಪ್ರಕೃತ, ಅಪ್ರಕೃತವಾದ, ಅಪ್ರಕೃತವಾದಂತ, ಅಪ್ರಕೃತವಾದಂತಹ, ಅಸ್ವಾಭಾವಿಕವಾದ, ಅಸ್ವಾಭಾವಿಕವಾದಂತ, ಅಸ್ವಾಭಾವಿಕವಾದಂತಹ, ತೋರಿಕೆಯ, ತೋರಿಕೆಯಂತ, ತೋರಿಕೆಯಂತಂಹ


অন্যান্য ভাষায় অনুবাদ :

जो केवल रूप-रंग, आकार-प्रकार आदि के विचार से दिखाने के लिए हो।

दिखावटी सौंदर्य का असर क्षणिक होता है।
अप्रकृत, अयाथार्थिक, अस्वाभाविक, आहार्य्य, कृत्रिम, छद्म, दिखाऊ, दिखावटी, नकली, नक़ली, बनावटी, बनौवा