অর্থ : ಯಾವುದೋ ಒಂದನ್ನು ಮುಟ್ಟಬಾರದು ಅಥವಾ ಅದು ಮುಟ್ಟಲು ಯೋಗ್ಯವಾಗಿ ಇಲ್ಲದೆ ಇರುವುದು
উদাহরণ :
ಅಸ್ಪೃಶ್ಯರನ್ನು ಮುಟ್ಟಿದ ಕಾರಣ ಅವನು ಸ್ನಾನ ಮಾಡಲು ಹೋದನು.
সমার্থক : ಮುಟ್ಟಬಾರದ, ಮುಟ್ಟಲಾಗದ, ಮುಟ್ಟಲು ಯೋಗ್ಯವಲ್ಲದ
অন্যান্য ভাষায় অনুবাদ :
वह जिसे छूना नहीं चाहिए या वह जो न छूने योग्य हो।
अछूत के छू जाने के कारण वह नहाने गई है।অর্থ : ಮುಟ್ಟದೇ ಇರುವಂತಹ
উদাহরণ :
ತಾಯಿಯ ಸ್ನೇಹಮಯಿಯಾದ ಸ್ಪರ್ಶದಿಂದ ವಂಚಿತನಾದ ಅಸ್ಪೃಶ್ಯ ಮೋಹನನು ತುಂಬಾ ದುಖಿಃತನಾಗಿದ್ದನು.
সমার্থক : ಅಸ್ಪೃಶ್ಯವಾದ, ಅಸ್ಪೃಶ್ಯವಾದಂತ, ಅಸ್ಪೃಶ್ಯವಾದಂತಹ, ಮುಟ್ಟಲಾಗದ, ಮುಟ್ಟಲಾಗದಂತ, ಮುಟ್ಟಲಾಗದಂತಹ
অন্যান্য ভাষায় অনুবাদ :
Not having come in contact.
untouchedঅর্থ : ಮುಟ್ಟುವುದಕ್ಕೆ ಯೋಗ್ಯವಲ್ಲದವರೆಂದು ತಿರಸ್ಕಾರಕ್ಕೆ ಗುರಿಯಾದವರು
উদাহরণ :
ಹಳ್ಳಿಗಳಲ್ಲಿ ಈಗಲೂ ಅಸ್ಪೃಶ್ಯ ಆಚರಣೆ ಜೀವಂತವಾಗಿದೆ.
সমার্থক : ಅಸ್ಪೃಶ್ಯವಾದ, ಅಸ್ಪೃಶ್ಯವಾದಂತ, ಅಸ್ಪೃಶ್ಯವಾದಂತಹ, ಮುಟ್ಟಬಾರದ, ಮುಟ್ಟಬಾರದಂತ, ಮುಟ್ಟಬಾರದಂತಹ, ಮುಟ್ಟಲಾಗದ, ಮುಟ್ಟಲಾಗದಂತ, ಮುಟ್ಟಲಾಗದಂತಹ
অন্যান্য ভাষায় অনুবাদ :