অর্থ : ಯಾವುದೋ ಒಂದು ಕ್ಲಿಷ್ಟದಿಂದ ತುಂಬಿರುವ ಅಥವಾ ತುಂಬಾ ಕಷ್ಟವಾದಂತಹ
উদাহরণ :
ಯಕ್ಷನು ಕೇಳಿದ ಕ್ಷಿಷ್ಟವಾದ ಪ್ರಶ್ನೆಗೆ ಯುಧಿಷ್ಟಿರ ಉತ್ತರ ನೀಡಿ ತನ್ನ ತಮ್ಮನ ಜೀವ ಉಳಿಸಿದ.
সমার্থক : ಅಸ್ಪುಟವಾದ, ಅಸ್ಪುಟವಾದಂತ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಜಟಿಲವಾದ, ಜಟಿಲವಾದಂತ, ಜಟಿಲವಾದಂತಹ, ವಕ್ರ, ವಕ್ರವಾದ, ವಕ್ರವಾದಂತ, ವಕ್ರವಾದಂತಹ
অন্যান্য ভাষায় অনুবাদ :
Difficult to analyze or understand.
A complicated problem.