পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಸ್ಥಿರವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಸ್ಥಿರವಾದ   ಗುಣವಾಚಕ

অর্থ : ಸರಿಯಾದ ಅಥವಾ ಒಂದು ಸ್ಥಿತಿಯಲ್ಲಿ ಇಲ್ಲದಂತಹ ಅಥವಾ ಆಕಡೆ-ಈಕಡೆ ಆಗುವಂತಹ

উদাহরণ : ಯಾವುದೋ ಕೆಲಸವಾದ ಕಾರಣದಿಂದಾಗಿ ರಮೇಶನ ಸ್ಥಿತಿ ಅಸ್ಥಿರವಾಗಿದೆ.

সমার্থক : ಅಸ್ಥಿರವಾದಂತ, ಅಸ್ಥಿರವಾದಂತಹ, ಚಂಚಲ, ಚಂಚಲವಾದ, ಚಂಚಲವಾದಂತ, ಚಂಚಲವಾದಂತಹ


অন্যান্য ভাষায় অনুবাদ :

ठीक या एक स्थिति में न रहनेवाला अथवा जो कभी इधर होता हो और कभी उधर।

कोई काम-धंधा न होने के कारण रमेश की स्थिति डाँवाडोल हो गई है।
डाँवाँडोल, डाँवाडोल

Not settled or established.

An unsettled lifestyle.
unsettled

অর্থ : ತನ್ನ ಸ್ಥಾನ, ನಿರ್ಧಾರ, ತತ್ವ ಸಿದ್ದಾಂತ ಮುಂತಾದವುಗಳಲ್ಲಿ ಸಡಿಲವಾಗುವುದು

উদাহরণ : ಅವನು ತನ್ನ ಸ್ವಂತದ ನಿರ್ಧಾರದಲ್ಲಿ ವಿಚಲಿತವಾಗಿದ್ದಾನೆ.

সমার্থক : ಅಭದ್ರವಾದ, ಅಭದ್ರವಾದಂತ, ಅಭದ್ರವಾದಂತಹ, ಅಸ್ಥಿರವಾದಂತ, ಅಸ್ಥಿರವಾದಂತಹ, ಚಂಚಲವಾದ, ಚಂಚಲವಾದಂತ, ಚಂಚಲವಾದಂತಹ, ವಿಚಲಿತವಾದ, ವಿಚಲಿತವಾದಂತ, ವಿಚಲಿತವಾದಂತಹ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ


অন্যান্য ভাষায় অনুবাদ :

अपने स्थान, प्रतिज्ञा, सिद्धान्त आदि से हटा हुआ।

वह अपने मार्ग से विचलित है।
डगमगाया हुआ, डिगा हुआ, विचल, विचलित, स्खलित, हटा हुआ

Having the attention diverted especially because of anxiety.

distracted, distrait

অর্থ : ಯಾವುದಾದರು ಜಾಗದಲ್ಲಿ ಅದರ ಕೆಲವನ್ನು ಮಾಡಿಸುವಂತಹ ಉದ್ದೇಶದಿಂದ ಸ್ಪಲ್ಪ ಸಮಯದವರೆವಿಗೂ ಇಟ್ಟುಕೊಂಡಿರುವಂತಹ

উদাহরণ : ಈ ಕಾರ್ಯಾಲಯದಲ್ಲಿ ಮಹೇಶನನ್ನು ಬಿಟ್ಟರೆ ಉಳಿದವರೆಲ್ಲಾ ಅಸ್ಥಿರವಾದಂತವರು.

সমার্থক : ಅಸ್ಥಿರವಾದಂತ, ಅಸ್ಥಿರವಾದಂತಹ, ಚಂಚಲವಾದ, ಚಂಚಲವಾದಂತ, ಚಂಚಲವಾದಂತಹ, ಸ್ಥಿರವಲ್ಲದ, ಸ್ಥಿರವಲ್ಲದಂತ, ಸ್ಥಿರವಲ್ಲದಂತಹ


অন্যান্য ভাষায় অনুবাদ :

जो किसी के स्थान पर उसका काम चलाने के उद्देश्य से कुछ समय के लिए रखा गया हो।

इस कार्यालय में महेश को छोड़कर बाकी सभी अस्थायी हैं।
अस्थाई, अस्थायी