অর্থ : ಯುದ್ಧದ ಆಯುಧಗಳು ಅಥವಾ ಸಾಧನಗಳು
উদাহরণ :
ಭಾರತೀಯರು ವಿದೇಶಿಯರಿಂದ ಶಸ್ತ್ರಾಸ್ತ್ರಗಳನ್ನು ಕೊಳ್ಳುತ್ತಾರೆ.
সমার্থক : ಅಸ್ತ್ರ ಶಸ್ತ್ರಾ, ಅಸ್ತ್ರ-ಶಸ್ತ್ರಾ, ಆಯುಧ, ಕಬ್ಬಿಣದ ಕವಚ, ಯುದ್ಧೋಪಕರಣ, ಶಸ್ತ್ರ, ಶಸ್ತ್ರಾಸ್ತ್ರ
অন্যান্য ভাষায় অনুবাদ :
लड़ाई के हथियार या साधन।
भारत विदेशों से अस्त्र-शस्त्र खरीदता है।অর্থ : ಯಾವುದೇ ಬಲ ಪ್ರಯೋಗದಿಂದ ಚಿಮ್ಮಲಾಗುವ ಅಥವಾ ಹಾರಿಸಲಾಗುವ ವಸ್ತು
উদাহরণ :
ಬಾಣ ಒಂದು ಬಗೆಯ ಅಸ್ತ್ರ.
সমার্থক : ಕ್ಷಿಪ್ಪಣಿ
অন্যান্য ভাষায় অনুবাদ :
A weapon that is forcibly thrown or projected at a targets but is not self-propelled.
missile, projectileঅর্থ : ಲೋಹ ಮುಂತಾದವುಗಳಿಂದ ಮಾಡಿದ ಉದ್ದವಾದ ತೆಳ್ಳಗಿನ ಅಸ್ತ್ರವನ್ನು ಬಿಲ್ಲಿನ ಮೂಲಕ ಬಿಡುವರು
উদাহরণ :
ಪಕ್ಷಿಗೆ ಬಾಣ ತಾಕಿದ ತಕ್ಷಣ ಚಡಪಡಿಸುತ್ತಿತ್ತು
অন্যান্য ভাষায় অনুবাদ :
धातु आदि का बना वह पतला लम्बा हथियार जो धनुष द्वारा चलाया जाता है।
बाण लगते ही पक्षी तड़फड़ाने लगा।A projectile with a straight thin shaft and an arrowhead on one end and stabilizing vanes on the other. Intended to be shot from a bow.
arrowঅর্থ : ಯಾವುದೋ ಒಂದು ದೇಶದ ಎಲ್ಲಾ ಅಯುಧಗಳು ಮತ್ತು ಉಪಕರಣಗಳು
উদাহরণ :
ಶಸ್ತ್ರಾಸ್ತ್ರಗಳ ತಯಾರಿಕೆಯ ವಿಷದಲ್ಲಿ ಭಾರತವು ಪಾಕಿಸ್ತಾನಕ್ಕಿಂತ ಮುಂದಿದೆ.
সমার্থক : ಅಸ್ತ್ರ ಶಸ್ತ್ರ, ಅಸ್ತ್ರ-ಶಸ್ತ್ರ, ಆಯುಧ, ಶಸ್ತ್ರ, ಶಸ್ತ್ರ-ಅಸ್ತ್ರ, ಶಸ್ತ್ರಾಸ್ತ್ರ
অন্যান্য ভাষায় অনুবাদ :
* किसी देश के सभी हथियार और उपकरण।
अस्त्र-शस्त्र के मामले में भारत पाकिस्तान से बहुत आगे है।