পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಸಲು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಸಲು   ನಾಮಪದ

অর্থ : ಆ ಅಸಲು ಹಣ ಅದು ಯಾರ ಹತ್ತಿರ ಇದೆಯೋ ಅದನ್ನು ಲಾಭಕ್ಕಾಗಿ ವ್ಯಾಪಾರದಲ್ಲಿ ಹೂಡಿಕೆಮಾಡುವುದು

উদাহরণ : ಸಾವಿರ ರೂಪಾಯಿಯ ಮೂಲಧನದಿಂದ ನಾವು ಲಕ್ಷಾಂತರ ಹಣವನ್ನು ಸಂಪಾದಿಸಬಹುದು.ಈ ವ್ಯಾಪಾರದಲ್ಲಿ ಹೂಡಿರುವ ಅವನ ಎಲ್ಲಾ ಹಣ ಮುಳಿಗಿಹೋಯಿತು ಅಥವಾ ನಷ್ಟವಾಗಿ ಹೋಯಿತು.

সমার্থক : ಧನ, ಬಂಡವಾಳ, ಮೂಲ, ಮೂಲಧನ


অন্যান্য ভাষায় অনুবাদ :

वह असल धन जो किसी के पास हो या लाभ आदि के लिए व्यापार में लगाया जाए।

हजार रुपये मूलधन से हम लाखों कमा सकते हैं।
इस व्यापार में लगा उसका सारा धन डूब गया।
असल, जमा, धन, पूँजी, पूंजी, मूल, मूलधन

Assets available for use in the production of further assets.

capital, working capital

ಅಸಲು   ಕ್ರಿಯಾವಿಶೇಷಣ

অর্থ : ವಸ್ತುಸ್ಥಿತಿಯ ವ್ಯಕ್ತಿನಿಷ್ಠ ಇಲ್ಲವೇ ವಸ್ತುನಿಷ್ಠ ಸತ್ಯತೆಗೆ ಅನುಸಾರವಾಗಿ

উদাহরণ : ನಿಜ ಹೇಳಬೇಕೆಂದರೆ, ನಿಮ್ಮ ಹೆಸರು ಮರೆತು ಹೋಯಿತು.

সমার্থক : ನಿಜ ಹೇಳಬೇಕೆಂದರೆ, ವಸ್ತುಸ್ಥಿತಿಯಲ್ಲಿ, ವಾಸ್ತವದಲ್ಲಿ, ವಾಸ್ತವವಾಗಿ, ಸತ್ಯ ಹೇಳಬೇಕೆಂದರೆ


অন্যান্য ভাষায় অনুবাদ :

वास्तव में।

वाकई, मैं आपका नाम भूल गया था।
असल में, मैं आपका नाम भूल गया था।
असल में, दरअसल, वस्तुतः, वाकई, वाक़ई, वास्तव में, सच में, सचमुच, सच्ची मुच्ची, सच्ची-मुच्ची, सत्यतः, हक़ीक़त में, हक़ीक़तन, हकीकत में, हकीकतन

As a sentence modifier to add slight emphasis.

Actually, we all help clear up after a meal.
Actually, I haven't seen the film.
I'm not all that surprised actually.
She hasn't proved to be too satisfactory, actually.
actually