পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಸಂಭವ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಸಂಭವ   ನಾಮಪದ

অর্থ : ಸಂಭವಿಸದ ಘಟನೆ ಅಥವಾ ಮಾತು

উদাহরণ : ಕೆಲವೊಮ್ಮೆ ಅಸಂಭವಗಳು ಕೂಡ ಸಂಬವವಾಗಿ ಹೋಗುವುದು.

সমার্থক : ಅಶಕ್ಯವಾದ, ಅಸಾಧ್ಯವಾದ


অন্যান্য ভাষায় অনুবাদ :

असंभव घटना या बात।

कभी-कभी अनहोनी भी हो जाती है।
अनहोनी, अभिभव, अवगाह

Something that cannot be done.

His assignment verged on the impossible.
impossible

ಅಸಂಭವ   ಗುಣವಾಚಕ

অর্থ : ಯಾವುದು ಸಂಭವಿಸುವುದಿಲ್ಲವೋ

উদাহরণ : ರಾಮನು ಅಸಂಭವದ ಕೆಲಸವನ್ನು ಮಾಡಿ ತೋರಿಸಿದ.

সমার্থক : ಅಶಕ್ಯವಾದ, ಅಶಕ್ಯವಾದಂತ, ಅಶಕ್ಯವಾದಂತಹ, ಅಸಂಭವವಾದ, ಅಸಂಭವವಾದಂತ, ಅಸಂಭವವಾದಂತಹ, ಅಸಾಧಾರಣ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ಅಸಾಧ್ಯವಾದ, ಅಸಾಧ್ಯವಾದಂತ, ಅಸಾಧ್ಯವಾದಂತಹ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಆಗದ, ಆಗದಂತ, ಆಗದಂತಹ, ಮಾಡಲಾಗದ, ಮಾಡಲಾಗದಂತ, ಮಾಡಲಾಗದಂತಹ, ಸಾಧ್ಯವಿಲ್ಲದ, ಸಾಧ್ಯವಿಲ್ಲದಂತ, ಸಾಧ್ಯವಿಲ್ಲದಂತಹ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ


অন্যান্য ভাষায় অনুবাদ :

Not capable of occurring or being accomplished or dealt with.

An impossible dream.
An impossible situation.
impossible

অর্থ : ಯಾವುದೋ ಒಂದು ಮಾಡಲು ಕಷ್ಟವಾಗುವ

উদাহরণ : ಹಿಮಾಲಯ ಪರ್ವತವನ್ನು ಹತ್ತುವುದು ಅಸಾಧ್ಯವಾದ ಕೆಲಸವೆ ಸರಿ.

সমার্থক : ಅಸಾಧ್ಯವಾದ


অন্যান্য ভাষায় অনুবাদ :

जिसे करना कठिन हो।

हिमालय पर चढ़ना एक दुष्कर कार्य है।
अकर, अकरण, असुकर, दुःसाध्य, दुष्कर, दुहेला