পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಸಂಬದ್ಧ ಪ್ರಲಾಪ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಸಂಬದ್ಧ ಪ್ರಲಾಪ   ಗುಣವಾಚಕ

অর্থ : ಅರ್ಥವಿಲ್ಲದ

উদাহরণ : ಶ್ಯಾಮ ಕೋಣೆಯಲ್ಲಿ ಕುಳಿತು ಅಸಂಬದ್ಧ ಪ್ರಲಾಪ ಮಾಡುತ್ತಿದ್ದ.

সমার্থক : ಅಸಂಬದ್ಧ-ಪ್ರಲಾಪ, ಅಸಂಬದ್ಧಪ್ರಲಾಪ, ಆರ್ಥವಿಲ್ಲದ ಮಾತು


অন্যান্য ভাষায় অনুবাদ :

बे-मतलब का।

श्याम कमरे में ऊलजलूल हरकत कर रहा है।
आल-जाल, आलजाल, ऊटपटांग, ऊल-जलूल, ऊलजलूल

অর্থ : ಯಾವುದೇ ಅರ್ಥಗಳಿಲ್ಲದ ವ್ಯರ್ಥವಾದ ಮಾತುಗಳನ್ನು ಆಡುವುದು

উদাহরণ : ಅವನು ಅಸಂಬದ್ದವಾದ ಮಾತುಗಳನ್ನು ಆಡುತ್ತಾನೆ.

সমার্থক : ಅನರ್ಥದ ಮಾತು, ಅಪ್ರಸ್ತುತದ ಮಾತು, ಅರ್ಥವಿಲ್ಲದ ಮಾತು, ಅವಿವೇಕದ ಮಾತು ಹುಚ್ಚುಹುಚ್ಚಾದ ಮಾತು, ಅಸಂಬದ್ಧವಾದ ಮಾತು, ತಾಳೆಯಾಗದ ಮಾತು, ಪ್ರಸ್ತತವಲ್ಲದ ಮಾತು, ಸಂಬಂಧವಿಲ್ಲದ ಮಾತು, ಸಂಬಂಧಿಸಿದ ಮಾತು, ಹೊಂದಾಣಿಕೆಯಿಲ್ಲದ ಮಾತು


অন্যান্য ভাষায় অনুবাদ :

Having no intelligible meaning.

Nonsense syllables.
A nonsensical jumble of words.
nonsense, nonsensical