পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಸಂತೃಪ್ತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಸಂತೃಪ್ತ   ಗುಣವಾಚಕ

অর্থ : ಯಾವುದು ತೃಪ್ತವಾಗಿಲ್ಲವೋ

উদাহরণ : ಅತೃಪ್ತ ಶಾಸಕರು ಸರ್ಕಾರದ ವಿರುದ್ದ ಬಂಡೆದ್ದಿದ್ದಾರೆ.

সমার্থক : ಅತೃಪ್ತ, ಅತೃಪ್ತವಾದ, ಅತೃಪ್ತವಾದಂತ, ಅತೃಪ್ತವಾದಂತಹ, ಅಸಂತುಷ್ಟ, ಅಸಂತುಷ್ಟವಾದ, ಅಸಂತುಷ್ಟವಾದಂತ, ಅಸಂತುಷ್ಟವಾದಂತಹ, ಅಸಂತೃಪ್ತವಾದ, ಅಸಂತೃಪ್ತವಾದಂತ, ಅಸಂತೃಪ್ತವಾದಂತಹ, ತೃಪ್ತಿಯಾಗದ, ತೃಪ್ತಿಯಾಗದಂತ, ತೃಪ್ತಿಯಾಗದಂತಹ


অন্যান্য ভাষায় অনুবাদ :

जो तृप्त न हुआ हो।

उसका अतृप्त मन सच्चे ज्ञान की तलाश में भटकता रहता है।
अतुष्ट, अतृप्त, असंतुष्ट, असंतोषी, असन्तुष्ट, असन्तोषी

Not having been satisfied.

unsated, unsatiated, unsatisfied

অর্থ : ಯಾರೋ ಒಬ್ಬರು ಸಂತೃಪ್ತವಾಗಿದೆ ಇರುವ ಅಥವಾ ಅದಲ್ಲಿ ಇನ್ನು ಸ್ವಲ್ಪ ಬೆರಸಬಹುದಾಗಿತ್ತು

উদাহরণ : ಅಸಂತೃಪ್ತ ವ್ಯಕ್ತಿಗಳನ್ನು ಸಂತೃಪ್ತಿ ಪಡಿಸುವುದು ತುಂಬಾ ಕಷ್ಟ.


অন্যান্য ভাষায় অনুবাদ :

जो संतृप्प न हो या जिसमें कुछ और घुल सकता है।

असंतृप्त वसा ही स्वास्थ्यप्रद होता है।
असंतृप्त