পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅವ್ಯವಸ್ಥೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅವ್ಯವಸ್ಥೆ   ನಾಮಪದ

অর্থ : ಬೇಕಂತ ಅಥವಾ ಮನಸ್ಸಿಗೆ ಬಂದ ಹಾಗೆ ಉತ್ಪಾದನೆ ಮಾಡುವುದು

উদাহরণ : ಇತ್ತಿಚೀಗೆ ಎಲ್ಲಾ ವಿಭಾಗದಲ್ಲೂ ಏನೋ ಗಲಿಬಿಲಿ ಆಗುತ್ತಿದೆ.

সমার্থক : ಗಲಿಬಿಲಿ, ಗೊಂದಲ, ಗೋಲ್ಮಾಲ್, ತೊಡಕು, ಪರಿವರ್ತನೆ, ಬದಲಾವಣೆ, ಮಾರ್ಪಾಟು, ಮಾರ್ಪಾಡು


অন্যান্য ভাষায় অনুবাদ :

जान-बूझकर या मनमाने ढंग से उत्पन्न की जाने वाली अथवा अपटुता के कारण होने वाली गड़बड़ी।

आजकल हर विभाग में कुछ न कुछ घोटाला हो रहा है।
गोलमाल, घपला, घोटाला, झोल-झाल, धाँधली, धांधली, हेर-फेर, हेरफेर, हेरा-फेरी, हेराफेरी

A fraudulent business scheme.

cozenage, scam

অর্থ : ಕ್ರಮಾನುಗತವಾಗಿ ಇಲ್ಲದಿರುವುದು

উদাহরণ : ಈ ಗ್ರಂಥಾಲಯದಲ್ಲಿ ಪುಸ್ತಕಗಳ ಅಸ್ತವ್ಯಸ್ಥತೆ ಇರುವ ಕಾರಣ ಇಲ್ಲಿ ಇಂಥಹದೇ ಪುಸ್ತಕವನ್ನು ಹುಡುಕುವುದು ಕಷ್ಟದ ಕೆಲಸ.

সমার্থক : ಅಸ್ತವ್ಯಸ್ಥತೆ, ಒಪ್ಪವಾಗಿಲ್ಲದಿರುವಿಕೆ, ಕ್ರಮರಹಿತತೆ, ಕ್ರಮವಿಲ್ಲದಿರುವಿಕೆ


অন্যান্য ভাষায় অনুবাদ :

क्रम में न होने की अवस्था या भाव।

क्रमहीनता के कारण पुस्तकालय में मनचाही पुस्तक नहीं मिल पा रही है।
अनुक्रमहीनता, क्रमहीनता, शृंखलाहीनता

A condition in which things are not in their expected places.

The files are in complete disorder.
disorder, disorderliness

অর্থ : ಶಾಸನ ರಹಿತವಾದಂತಹ ಸ್ಥಿತಿಪರಿಸ್ಥಿತಿ

উদাহরণ : ದಿನ-ಪ್ರತಿದಿನ ದೇಶದಲ್ಲಿ ಅರಾಜಕತೆಯು ಬೆಳೆಯುತ್ತಲೆ ಹೋಗುತ್ತಿದೆ.

সমার্থক : ಅರಾಜ, ಅರಾಜಕತೆ, ಅಶಾಂತಿ, ರಾಜನಿಲ್ಲದ, ರಾಜ್ಯವಿಲ್ಲದ, ಶಾಸನ ರಹಿತವಾದ, ಶಾಸನದ ಅಭಾವ


অন্যান্য ভাষায় অনুবাদ :

शासनहीन होने की अवस्था।

दिन-प्रतिदिन देश में अराजकता बढ़ती ही जा रही है।
अराज, अराजकता, शासनहीनता

A state of lawlessness and disorder (usually resulting from a failure of government).

anarchy, lawlessness

অর্থ : ಉದ್ವಿಗ್ನ ಗೊಂಡ ಸ್ಥಿತಿ ಅಥವಾ ಭಾವ

উদাহরণ : ನಗರದಲ್ಲಿ ಕೋಮುಗಲಭೆಯ ಕಾರಣ ನಗರದಲ್ಲಿ ಪ್ರಕ್ಷುಬ್ಧತೆ ಇದೆ.

সমার্থক : ಅಸ್ತವ್ಯಸ್ತತೆ, ಉದ್ವಿಗ್ನತೆ, ಪ್ರಕ್ಷುಬ್ದತೆ


অন্যান্য ভাষায় অনুবাদ :

অর্থ : ಯಾವುದೋ ವ್ಯವಸ್ಥೆಯಲ್ಲಿ ಕಮ್ಮಿ ಇರುವುದು ಅಥವಾ ಸರಿಯಿಲ್ಲದೆ ಇರುವುದು

উদাহরণ : ಮದುವೆಯಲ್ಲಿನ ಅವ್ಯವಸ್ಥೆಯನ್ನು ಕಂಡು ಗಂಡು ಕೂಗಾಡಲು ಮುಂದಾದ.


অন্যান্য ভাষায় অনুবাদ :

वह व्यवस्था जिसमें कमियाँ हों या जो ठीक न हो।

विवाह में कुव्यवस्था देख बाराती भड़क उठे।
अँधेर, अंधाधुंध, अंधेर, अन्धाधुन्ध, अन्धेर, कुप्रबंध, कुव्यवस्था, गड़बड़, गड़बड़ी, बद-इंतजामी, बद-इन्तजामी, बदइंतजामी, बदइन्तजामी

A condition in which an orderly system has been disrupted.

disarrangement, disorganisation, disorganization

অর্থ : ವ್ಯವಸ್ಥೆಯ ಅಭಾವ

উদাহরণ : ಅವ್ಯವಸ್ಥೆಯ ಕಾರಣ ಯಾವ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುವುದಿಲ್ಲ.

সমার্থক : ಅಕ್ರಮ, ಅನಿಯಮಿತತೆ, ಅಸ್ತವ್ಯಸ್ತ, ನಿಯಮ ವಿರುದ್ಧ, ಬದಲಾದ, ವ್ಯವಸ್ಥೆ ಇಲ್ಲದ, ವ್ಯವಸ್ಥೆ ರಹಿತವಾದ


অন্যান্য ভাষায় অনুবাদ :

व्यवस्था का अभाव।

अव्यवस्था के कारण कोई भी काम समय पर नहीं हुआ।
अनवस्था, अव्यवस्था, बेक़ायदगी, बेकायदगी, विपर्यय

A condition in which an orderly system has been disrupted.

disarrangement, disorganisation, disorganization