অর্থ : ಯಾವುದೇ ವಿಷಯ ಅಥವಾ ಸಂಗತಿಯನ್ನು ನಂಬಿಸಿ ಅಥವಾ ವಿಶ್ವಾಸವನ್ನು ಹುಟ್ಟಿಸಿ ದ್ರೋಹ ಮಾಡುವುದು ಅಥವಾ ಮೋಸಕ್ಕೆ ಗುರಿ ಮಾಡುವುದು
উদাহরণ :
ಇಂದಿರಾಗಾಂಧಿಯ ಕಾವಲುಗಾರನೇ ಗುಂಡುಹಾರಿಸಿ ನಂಬಿಕೆದ್ರೋಹ ಮಾಡಿದನು.
সমার্থক : ನಂಬಿಕೆದ್ರೋಹ, ಮೋಸಗಾರಿಕೆ, ವಿಶ್ವಾಸಘಾತುಕತೆ
অন্যান্য ভাষায় অনুবাদ :