পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅವಿವಾಹಿತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅವಿವಾಹಿತ   ನಾಮಪದ

অর্থ : ಸ್ವಯಂಪೂರ್ವಕವಾಗಿ ಬ್ರಹ್ಮಚರ್ಯವನ್ನು ಪಾಲನೆಮಾಡುವವನು

উদাহরণ : ಅವನು ಹುಟ್ಟಿದಾಗಿನಿಂದಲೂ ಬ್ರಹ್ಮಚಾರಿ ಜೀವನವನ್ನು ಮಾಡುತ್ತಿದ್ದಾನೆ ಗೃಹಸ್ಥಾಶ್ರಮವನ್ನು ತೊರೆದವನು.

সমার্থক : ಏಕಾಂಗಿ, ಒಂಟಿ ಬಡಿಗ, ಒಂಟಿಗ, ಒಬ್ಬಂಟಿಗ, ಬ್ರಹ್ಮಚರ್ಯ ಪಾಲಕ, ಬ್ರಹ್ಮಚಾರಿ, ಮಠವಾಸಿ, ಮುನಿ, ಯತಿ, ವಟು, ಸನ್ಯಾಸಿ


অন্যান্য ভাষায় অনুবাদ :

संयमपूर्वक रहकर ब्रह्मचर्य का पालन करनेवाला।

भीष्मपितामह ने आजन्म ब्रह्मचारी का जीवन बिताया।
ब्रम्हचारी, ब्रह्मचर्य पालक, ब्रह्मचारी, यति, व्रती

An unmarried person who has taken a religious vow of chastity.

celibate

অর্থ : ಅವಿವಾಹಿತರಾಗಿರುವಂತಹ ಅವಸ್ಥೆ ಅಥವಾ ಭಾವ

উদাহরণ : ಬಡ ಮತ್ತು ಪ್ರಾಯದ ಹೆಣ್ಣುಮಕ್ಕಳಿಗೆ ಮದುವೆಯಾಗದಿರುವುದು ಅವರ ತಾಯಿಯಂದಿರಿಗೆ ದುಃಖದ ಸಂಗತಿಯಾಗಿದೆ.

সমার্থক : ಅವಿವಾಹಿತವಾದ, ಅವಿವಾಹಿತವಾದಂತ, ಅವಿವಾಹಿತವಾದಂತಹ, ಮದುವೆಯಾಗದ, ಮದುವೆಯಾಗದಂತ, ಮದುವೆಯಾಗದಂತಹ


অন্যান্য ভাষায় অনুবাদ :

अविवाहित होने की अवस्था या भाव।

गरीब और जवान लड़की का कुँआरापन उसकी माँ के लिए पीड़ादायक होता है।
कुँआरापन, कुँवारापन

অর্থ : ವಿವಾಹವಾಗದ ಪುರುಷ

উদাহরণ : ಈ ಕೆಲಸ ಅವಿವಾಹಿತ ಪುರುಷರಿಗೆ ಮಾತ್ರ ಸೀಮಿತ.

সমার্থক : ಬ್ರಹ್ಮಾಚಾರಿ, ಮದುವೆಯಾಗದವನು


অন্যান্য ভাষায় অনুবাদ :

वह पुरुष जो विवाहित न हो।

इस पार्टी में केवल कुँआरे ही भाग ले सकते हैं।
अविवाहित पुरुष, कँवारा, कुँआरा, कुँवारा, कुंवार, क्वाँरा

A man who has never been married.

bachelor, unmarried man

ಅವಿವಾಹಿತ   ಗುಣವಾಚಕ

অর্থ : ಯಾರಿಗೆ ವಿವಾಹವಾಗಿಲ್ಲವೋ

উদাহরণ : ಈ ಹುದ್ದೆಯು ಅವಿವಾಹಿತರಿಗೆ ಮಾತ್ರ.

সমার্থক : ಅವಿವಾಹಿತವಾದ, ಅವಿವಾಹಿತವಾದಂತ, ಅವಿವಾಹಿತವಾದಂತಹ, ಮದುವೆಯಾಗದ, ಮದುವೆಯಾಗದಂತ, ಮದುವೆಯಾಗದಂತಹ, ಲಗ್ನವಾಗದ, ಲಗ್ನವಾಗದಂತ, ಲಗ್ನವಾಗದಂತಹ, ಲಗ್ನವಿಲ್ಲದವ


অন্যান্য ভাষায় অনুবাদ :

जिसका विवाह न हुआ हो।

अविवाहित पुरुष ही इस पद के उम्मीदवार हो सकते हैं।
अनब्याहा, अनूढ़, अपरिणीत, अविवाहित, कँवारा, कुँआरा, कुँवारा, कुंवार, क्वाँरा, क्वारा, ग़ैर शादीशुदा, गैर शादीशुदा, बिनब्याहा

Not married or related to the unmarried state.

Unmarried men and women.
Unmarried life.
Sex and the single girl.
Single parenthood.
Are you married or single?.
single, unmarried

অর্থ : ವಿವಾಹವಾಗದೆ ಇರುವ ಸ್ಥಿತಿ

উদাহরণ : ಅವಿವಾಹಿತ ಪುರುಷ ಮತ್ತು ಮಹಿಳೆಯರು ಕೆಲವು ಜನಪದ ಆಚರಣೆಗಳಲ್ಲಿ ಭಾಗವಹಿಸುವಂತಿಲ್ಲ ಎನ್ನುವ ಕಟ್ಟಳೆಗಳಿವೆ.

সমার্থক : ಒಬ್ಬಂಟಿ


অন্যান্য ভাষায় অনুবাদ :

जिसका विवाह न हुआ हो (स्त्री)।

पहले विमान परिचारिका के लिए अविवाहिता स्त्रियों को ही चुना जाता था।
अनब्याही, अपरिणीता, अविवाहिता, कँवारी, कुँआरी, कुँवारी, कुंवारी, कुमारी, क्वाँरी, क्वारी, बिनब्याही

Not married or related to the unmarried state.

Unmarried men and women.
Unmarried life.
Sex and the single girl.
Single parenthood.
Are you married or single?.
single, unmarried