অর্থ : ಯಾವುದೇ ಕೆಲಸ ಕಾರ್ಯಗಳಿಗೆ ಅಗತ್ಯವಾದ ವಸ್ತು ಅಥವಾ ಸಂಗತಿ
উদাহরণ :
ಈ ಕೆಲಸ ಪೂರ್ಣಗೊಳ್ಳಲು ಕನಿಷ್ಠ ಹತ್ತು ದಿನದ ಅವಶ್ಯಕತೆ ಇದೆ.
সমার্থক : ಬೇಕಾಗಿರುವಿಕೆ
অন্যান্য ভাষায় অনুবাদ :
Required activity.
The requirements of his work affected his health.অর্থ : ಯಾವುದಾದರು ಮಾತಿನ ಇಚ್ಚೆ ಅಥವಾ ಅವಶ್ಯಕತೆಯ ಸ್ಥಿತಿ ಅಥವಾ ಭಾವ
উদাহরণ :
ಇಂದು ಮಾರುಕಟ್ಟೆಯಲ್ಲಿ ಹೊಸ-ಹೊಸ ವಸ್ತುಗಳ ಬೇಡಿಕೆಯು ಹೆಚ್ಚಾಗುತ್ತಾ ಇದೆ.
সমার্থক : ಕೋರಿಕೆ, ಬೇಡಿಕೆ, ಯಾಚನೆ
অন্যান্য ভাষায় অনুবাদ :
Required activity.
The requirements of his work affected his health.