পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅವಲೋಕನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅವಲೋಕನ   ನಾಮಪದ

অর্থ : ಹಿಂದೆ ಆಡಿದ ಮಾತನ್ನು ಸಂಕ್ಷಿಪ್ತವಾಗಿ ಉದಾಹರಣೆ ಅಥವಾ ವರ್ಣನೆ ಮಾಡುವುದು

উদাহরণ : ಸಾಹಿತ್ಯ ಗೋಷ್ಠಿಯಲ್ಲಿ ಸಿಂಹಾವಲೋಕನ ಮಾಡಿದರು

সমার্থক : ಪನರ್ವಲೋಕನ, ಸಿಂಹಾವಲೋಕನ


অন্যান্য ভাষায় অনুবাদ :

संक्षेप में पिछली बातों का दिग्दर्शन या वर्णन।

साहित्यिक गोष्ठी का सिंहावलोकन किया गया।
पुनरावलोकन, सिंहावलोकन

Reference to things past.

The story begins with no introductory retrospections.
retrospection

অর্থ : ಒಳ್ಳೆಯ ರೀತಿಯಲ್ಲಿ ಪರೀಕ್ಷೆಯನ್ನು ಮಾಡಲು ಯಾವುದೋ ಒಂದನ್ನು ಸರಿಯಯಾಗಿ ನೋಡುವ ಕ್ರಿಯೆ

উদাহরণ : ಪ್ರಯೋಗವನ್ನು ಮಾಡುವ ಸಮಯದಲ್ಲಿ ಸರಿಯಾಗಿ ಅವಲೋಕನೆ ಮಾಡಿದ ನಂತರವೇ ತೀರ್ಮಾನಕ್ಕೆ ಬರಬೇಕು.

সমার্থক : ನಿರೀಕ್ಷಣೆ, ಪರೀಕ್ಷೆ, ಮೇಲ್ವಿಚಾರಣೆ, ವಿಚಾರಣೆ


অন্যান্য ভাষায় অনুবাদ :

अच्छी तरह जाँच पड़ताल करने के लिए देखने की क्रिया।

प्रयोग करते समय अच्छी तरह अवलोकन करके ही निष्कर्ष पर पहुँचना चाहिए।
अवलोकन, अविलोकन, अवेक्षण, अवेक्षा, दृष्टिपात

A detailed critical inspection.

study, survey