সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಮೇಲಿನಿಂದ ಕೆಳಕ್ಕೆ ಇಳಿಯುವ ಕ್ರಿಯೆ ಅಥವಾ ಇಳಿಮುಖವಾದ ಚಲನೆ
উদাহরণ : ಪರ್ವತದಿಂದ ಅವರೋಹಣ ಮಾಡುವಾಗ ತುಂಬಾ ಎಚ್ಚರ ವಹಿಸಬೇಕು.
সমার্থক : ಅವತರಣ, ಅವರೋಹಣ, ಇಳಿತ, ಇಳಿಯುವಿಕೆ
অন্যান্য ভাষায় অনুবাদ :हिन्दी English
ऊपर से नीचे की ओर आने की क्रिया।
The act of changing your location in a downward direction.
অর্থ : ಬೀಳುವ ಅಥವಾ ತಗ್ಗುವ ಕ್ರಿಯೆ ಅಥವಾ ಭಾವ
উদাহরণ : ಶೇರುಗಳ ಬೆಲೆ ಕಡಿಮೆಯಾಗುತ್ತಿದ್ದ ಕಾರಣವನ್ನು ಪತ್ತೆ ಹಚ್ಚತ್ತಿದ್ದಾರೆ
সমার্থক : ಏರಿಳಿತ, ಕಡಿಮೆಯಾಗು
गिरने या घटने की क्रिया या भाव।
A change downward.
ইনস্টল