পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅವನತಿಹೊಂದಿದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅವನತಿಹೊಂದಿದ   ಗುಣವಾಚಕ

অর্থ : ಕೆಳಮಟ್ಟದಲ್ಲಿರುವಂತಹ

উদাহরণ : ಅವನತಿಹೊಂದಿದ ರಸ್ತೆಯಲ್ಲಿ ನಿಧಾನವಾಗಿ ಚಲಿಸಬೇಕು.

সমার্থক : ಅವನತಿಯ, ಅವನತಿಹೊಂದಿದಂತ, ಅವನತಿಹೊಂದಿದಂತಹ, ಪತನವಾದ, ಪತನವಾದಂತ, ಪತನವಾದಂತಹ, ಪತನಹೊಂದಿದ


অন্যান্য ভাষায় অনুবাদ :

नीचे की ओर जाने वाला।

अधोगामी सड़क पर सम्भल कर चलना चाहिए।
अधोगामी व्यक्ति फिसलकर गिर पड़ा।
अधोगामी, आपाती

Extending or moving from a higher to a lower place.

The down staircase.
The downward course of the stream.
down, downward

অর্থ : ಅವನತಿಯಕಡೆಗೆ ಚಲಿಸುವ

উদাহরণ : ಗುರೂಜಿಯವರು ಅವನತಿಹೊಂದಿದ ವ್ಯಕ್ತಿಯನ್ನು ಸುಧಾರಿಸುತ್ತಾರೆ.

সমার্থক : ಅವನತಿಯ, ಅವನತಿಹೊಂದಿದಂತಹ, ಅವನತಿಹೊಂದಿದತ, ಪತನವಾದ, ಪತನವಾದಂತ, ಪತನವಾದಂತಹ, ಪತನಹೊಂದಿದ


অন্যান্য ভাষায় অনুবাদ :

अवनति की ओर जाने वाला।

गुरुजी अधोगामी व्यक्तियों को सुधारते हैं।
अधोगामी, आपाती

Coming down or downward.

descending

অর্থ : ಯಾವುದು ಕಡಿಮೆಯಾಗುತ್ತಿದೆಯೋ ಅಥವಾ ಇಳಿಯುತ್ತಿದೆಯೋ

উদাহরণ : ಇವರಿಬ್ಬರ ನಡುವೆ ತಗ್ಗುತ್ತಿರುವ ಆತ್ಮೀಯತೆಯನ್ನು ನೋಡಿ ನಾನು ವಿಚಲಿತನಾದೆನು.

সমার্থক : ಅವನತಿಯ, ಅವನತಿಹೊಂದುವಂತ, ಅವನತಿಹೊಂದುವಂತಹ, ಇಳಿತದ, ಇಳಿತಹೊಂದಿದ, ಇಳಿತಹೊಂದುವ, ಇಳಿತಹೊಂದುವಂತಹ, ಕಡಿಮೆಯಾಗುತ್ತಿರುವ, ಕಡಿಮೆಯಾಗುವಂತಹ, ಕಡಿಮೆಯಾದಂತಹ, ತಗ್ಗಿದಂತಹ, ತಗ್ಗುತ್ತಿರುವ, ತಗ್ಗುವಂತಹ


অন্যান্য ভাষায় অনুবাদ :

जो कम हो रहा हो या नीचे जा रहा हो।

उन दोनों के बीच घटते अपनेपन से मैं विचलित हुआ।
कम होता हुआ, घटता, घटता हुआ

Becoming less or smaller.

decreasing