অর্থ : ಯಾವುದು ಅವನತಿಯನ್ನು ಹೊಂದುತ್ತಿದೆಯೋ
উদাহরণ :
ಅತಿಯಾದ ರಾಸಾಯನಿಕ ಗೊಬ್ಬರದ ಬಳಕೆಯಿಂದಾಗಿ ಭೂಮಿಯ ಪಲವತ್ತತೆ ಇಳಿಮುಖ ಆಗುತ್ತಿದೆ.
সমার্থক : ಅವನತಿಶೀಲ, ಅವನತಿಶೀಲವಾದ, ಅವನತಿಶೀಲವಾದಂತಹ, ಇಳಿಮುಖ, ಪತನಶೀಲ, ಪತನಶೀಲವಾದ, ಪತನಶೀಲವಾದಂತ, ಪತನಶೀಲವಾದಂತಹ, ಪತನೋನ್ಮುಖ, ಪತನೋನ್ಮುಖವಾದ, ಪತನೋನ್ಮುಖವಾದಂತ, ಪತನೋನ್ಮುಖವಾದಂತಹ
অন্যান্য ভাষায় অনুবাদ :