অর্থ : ಕೆಳಮಟ್ಟದಲ್ಲಿರುವಂತಹ
উদাহরণ :
ಅವನತಿಹೊಂದಿದ ರಸ್ತೆಯಲ್ಲಿ ನಿಧಾನವಾಗಿ ಚಲಿಸಬೇಕು.
সমার্থক : ಅವನತಿಹೊಂದಿದ, ಅವನತಿಹೊಂದಿದಂತ, ಅವನತಿಹೊಂದಿದಂತಹ, ಪತನವಾದ, ಪತನವಾದಂತ, ಪತನವಾದಂತಹ, ಪತನಹೊಂದಿದ
অন্যান্য ভাষায় অনুবাদ :
অর্থ : ಅವನತಿಯಕಡೆಗೆ ಚಲಿಸುವ
উদাহরণ :
ಗುರೂಜಿಯವರು ಅವನತಿಹೊಂದಿದ ವ್ಯಕ್ತಿಯನ್ನು ಸುಧಾರಿಸುತ್ತಾರೆ.
সমার্থক : ಅವನತಿಹೊಂದಿದ, ಅವನತಿಹೊಂದಿದಂತಹ, ಅವನತಿಹೊಂದಿದತ, ಪತನವಾದ, ಪತನವಾದಂತ, ಪತನವಾದಂತಹ, ಪತನಹೊಂದಿದ
অন্যান্য ভাষায় অনুবাদ :
Coming down or downward.
descendingঅর্থ : ಯಾವುದು ಕಡಿಮೆಯಾಗುತ್ತಿದೆಯೋ ಅಥವಾ ಇಳಿಯುತ್ತಿದೆಯೋ
উদাহরণ :
ಇವರಿಬ್ಬರ ನಡುವೆ ತಗ್ಗುತ್ತಿರುವ ಆತ್ಮೀಯತೆಯನ್ನು ನೋಡಿ ನಾನು ವಿಚಲಿತನಾದೆನು.
সমার্থক : ಅವನತಿಹೊಂದಿದ, ಅವನತಿಹೊಂದುವಂತ, ಅವನತಿಹೊಂದುವಂತಹ, ಇಳಿತದ, ಇಳಿತಹೊಂದಿದ, ಇಳಿತಹೊಂದುವ, ಇಳಿತಹೊಂದುವಂತಹ, ಕಡಿಮೆಯಾಗುತ್ತಿರುವ, ಕಡಿಮೆಯಾಗುವಂತಹ, ಕಡಿಮೆಯಾದಂತಹ, ತಗ್ಗಿದಂತಹ, ತಗ್ಗುತ್ತಿರುವ, ತಗ್ಗುವಂತಹ
অন্যান্য ভাষায় অনুবাদ :
जो कम हो रहा हो या नीचे जा रहा हो।
उन दोनों के बीच घटते अपनेपन से मैं विचलित हुआ।Becoming less or smaller.
decreasing