পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅವತರಿಸಿದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅವತರಿಸಿದ   ಗುಣವಾಚಕ

অর্থ : ಅವತಾರಕ್ಕೆ ಸಂಬಂಧಿಸಿದ

উদাহরণ : ಪಂಡಿತರು ಭಗವಂತ ರಾಮನ ಅವತಾರದ ಕಥೆಯನ್ನು ಹೇಳುತ್ತಿದ್ದಾರೆ.

সমার্থক : ಅವತರಿಸಿದಂತ, ಅವತರಿಸಿದಂತಹ, ಅವತಾರತಾಳಿದ, ಅವತಾರತಾಳಿದಂತ, ಅವತಾರತಾಳಿದಂತಹ, ಅವತಾರಪಡೆದ, ಅವತಾರಪಡೆದಂತ, ಅವತಾರಪಡೆದಂತಹ, ಅವತಾರವೆತ್ತ, ಅವತಾರವೆತ್ತಂತ, ಅವತಾರವೆತ್ತಂತಹ, ಜನ್ಮತಾಳಿದ, ಜನ್ಮತಾಳಿದಂತ, ಜನ್ಮತಾಳಿದಂತಹ, ಜನ್ಮವೆತ್ತಿದ, ಜನ್ಮವೆತ್ತಿದಂತ, ಜನ್ಮವೆತ್ತಿದಂತಹ


অন্যান্য ভাষায় অনুবাদ :

अवतार का या अवतार से संबंधित।

पंडितजी भगवान राम की अवतारी कथा सुना रहे हैं।
अवतारी, अवतारीय, औतारी

অর্থ : ಇನ್ನೊಂದರ ಆಕಾರವನ್ನು ತಾನೆ ಧರಿಸುವುದು

উদাহরণ : ನಾಟಕದಲ್ಲಿ ಕೃಷ್ಣನ ಪಾತ್ರದಾರಿಯು ಸಾಕ್ಷಾತ್ ಕೃಷ್ಣನೇ ಮೈದೆಳೆದಂತೆ ಕಾಣುತ್ತಿದ್ದನು.

সমার্থক : ಮೈದಳೆ, ಮೈದಾಳಿದ, ಮೈದೆಳೆದ, ಮೈವೆತ್ತ, ಸಾಕಾರ


অন্যান্য ভাষায় অনুবাদ :

जिसका आकार हो।

राम गोस्वामी तुलसीदास के साकार ईश्वर हैं।
आकारयुक्त, आकारवान, मूर्तिमान, मूर्तिमान्, साकार, साक्षात, साक्षात्

Having or given a form or shape.

formed

অর্থ : ಯಾವುದರಲ್ಲಿ ಈಶ್ವರನ ಅಥವಾ ದೇವರ ಅಂಶವಿದೆಯೋ ಅಥವಾ ಎಂದು ನಂಬಲಾದ

উদাহরণ : ಮಾಹಾತ್ಮ ಬುದ್ಧನು ಒಬ್ಬ ಅವತಾರ ಪುರುಷ.

সমার্থক : ಅವತರಿಸಿದಂತ, ಅವತರಿಸಿದಂತಹ, ಅವತಾರ, ಅವತಾರತಾಳಿದ, ಅವತಾರತಾಳಿದಂತ, ಅವತಾರತಾಳಿದಂತಹ, ಅವತಾರಪಡೆದ, ಅವತಾರಪಡೆದಂತ, ಅವತಾರಪಡೆದಂತಹ, ಅವತಾರವೆತ್ತ, ಅವತಾರವೆತ್ತಂತ, ಅವತಾರವೆತ್ತಂತಹ, ದೇವಾಂಶಸಂಬೂತ, ದೇವಾಂಶಸಂಬೂತನಾದ, ದೇವಾಂಶಸಂಬೂತನಾದಂತ, ದೇವಾಂಶಸಂಬೂತನಾದಂತಹ


অন্যান্য ভাষায় অনুবাদ :

जिसमें ईश्वर या देवता का अंश हो या माना जाता हो।

महात्मा बुद्ध एक अवतारी पुरुष थे।
अवतारी, औतारी, देवांशधारी