অর্থ : ಕಷ್ಟದ ಸಮಯದ ದುಃಖ ಸೂಚಕ ಶಬ್ಧ ಅಥವಾ ಹೊರಬರುವ ಧ್ವನಿ
উদাহরণ :
ರಾಮಚಂದ್ರನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಿವಾಸಿಗಳು ಶೋಕವನ್ನು ವ್ಯಕ್ತಪಡಿಸಿದರು.
সমার্থক : ಅರ್ಥನಾದ ಮಾಡು, ದುಃಖಿಸು, ವಿಲಾಪ, ಶೋಕಪಡು
অন্যান্য ভাষায় অনুবাদ :
पीड़ा के समय दुःखसूचक शब्द या ध्वनि निकालना।
रामचन्द्र के वन-गमन पर अयोध्यावासी आर्तनाद कर रहे थे।অর্থ : ದುಃಖ, ನೋವು, ಸಂಕಟ, ನಲಿವು, ಸುಖ ಇತ್ಯಾದಿ ಭಾವನೆಗಳ ದಿಢೀರ್ ಹೆಚ್ಚಳದಿಂದ ಕಣ್ಣಲ್ಲಿ ನೀರು ಬರುವ ಪ್ರಕ್ರಿಯೆ
উদাহরণ :
ಹೊಡೆತ ತಿಂದು ಶ್ಯಾಮ್ ಅಳುತ್ತಿದ್ದಾನೆ.
সমার্থক : ಆಕ್ರಂದನ ಮಾಡು, ಆಕ್ರಂದಿಸು, ಕಣ್ಣೀರಿಡು, ಕಣ್ಣೀರು ಹಾಕು, ರೋಧಿಸು, ಶೋಕಿಸು
অন্যান্য ভাষায় অনুবাদ :
पीड़ा, दुख, सुख, क्रोध,आदि के भावातिरेक में आँख से आँसू गिराना।
अपनी माँ से बिछुड़ने के कारण श्याम रो रहा था।অর্থ : ಬೇರೆಯವರನ್ನು ಅಳಿಸುವ ಕ್ರಿಯೆ
উদাহরণ :
ಸುಮನ್ ತನ್ನ ತಮ್ಮನನ್ನು ಹೊಡೆದು ಅಳಿಸಿದಳು.
সমার্থক : ಕಣ್ಣೀರಿಡು, ಗೋಳು ಕರೆ, ರೋದನೆ ಮಾಡು
অন্যান্য ভাষায় অনুবাদ :
অর্থ : ದುಃಖದ ಸಂದರ್ಭದಲ್ಲಿ ಅದನ್ನು ವ್ಯಕ್ತಪಡಿಸುವ ರೀತಿ
উদাহরণ :
ರೈತನೊಬ್ಬನ ಆತ್ಮಹತ್ಯೆಯಿಂದಾಗಿ ಊರಿಗೇ ಊರೇ ಅತ್ತಿತು
সমার্থক : ಕಣ್ಣೀರಿಡು, ಗೋಳಾಡು, ಪ್ರಲಾಪಿಸು, ರೋಧಿಸು, ವಿಲಾಪಿಸು
অন্যান্য ভাষায় অনুবাদ :
शोक आदि के समय रोकर दुख प्रकट करना।
अपने पति की मृत्यु का समाचार सुनकर वह विलाप कर रही है।