পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಳಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಳಿಸು   ಕ್ರಿಯಾಪದ

অর্থ : ಕಪ್ಪುಹಲಗೆಯ ಅಥವಾ ಪುಸ್ತಕದಲ್ಲಿರುವ ಬರಹವನ್ನು ಅಳಿಸುವ ಕ್ರಿಯೆ

উদাহরণ : ಶಿಕ್ಷಕಿಯು ತಪ್ಪು ಉತ್ತರವನ್ನು ಹೊಡೆದುಹಾಕಿದಳು

সমার্থক : ಹೊಡೆದುಹಾಕು


অন্যান্য ভাষায় অনুবাদ :

कलम की लकीर से लिखावट रद्द करना।

शिक्षक ने गलत उत्तर को काटा।
काटना

অর্থ : ಅಳಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

উদাহরণ : ಬೇರೆಯವರನ್ನು ಏಕೆ ಅಳಿಸುತ್ತೀಯ?

সমার্থক : ಅಳಿಸುವಂತೆ ಮಾಡು, ಅಳಿಸುವಂತೆ-ಮಾಡು


অন্যান্য ভাষায় অনুবাদ :

रुलाने का काम किसी और से कराना।

तुम बच्चे को क्यों रुलवाते हो?
रुलवाना

অর্থ : ಕಾಗದದ ಮೇಲೆ ಬರೆದಿರುವುದನ್ನು ಯಾವುದಾದರು ವಸ್ತುವಿನಿಂದ ಅಳಿಸಿ ತೆಗೆಯುವುದು

উদাহরণ : ಅವನು ಮೊದಲ ಶಬ್ಧವನ್ನು ರಬ್ಬರ್ ನಿಂದ ಅಳಿಸಿದನು.


অন্যান্য ভাষায় অনুবাদ :

कागज पर की लिखावट को किसी वस्तु से रगड़कर हटाना।

उसने पहला शब्द रबड़ से मिटाया।
मिटाना

অর্থ : ರೇಖಾ ಚಿತ್ರ, ಕಲೆ ಚಿಹ್ನೆ ಇತ್ಯಾದಿಗಳನ್ನು ಉಜ್ಜಿ ಉಜ್ಜಿ ಅಳಿಸುವ ಪ್ರಕ್ರಿಯೆ

উদাহরণ : ಕಪ್ಪು ಹಲಗೆಯ ಮೇಲೆ ಶ್ಯಾಮಭಟ್ ಬಗೆಗೆ ಬರೆದಿದ್ದ ಶಬ್ದಗಳನ್ನು ಗುರುಗಳನ್ನು ಅಳಿಸಿ ಹಾಕಿದರು.

সমার্থক : ವರೆಸು


অন্যান্য ভাষায় অনুবাদ :

अंकित रेखा, दाग, चिन्ह आदि को इस प्रकार रगड़ना कि वह न रह जाए।

गुरुजी श्यामपट्ट पर लिखे शब्दों को डस्टर से मिटा रहे हैं।
मिटाना

Remove by or as if by rubbing or erasing.

Please erase the formula on the blackboard--it is wrong!.
efface, erase, rub out, score out, wipe off