অর্থ : ಯಾವುದೇ ವಸ್ತು ಅಥವಾ ಸಂಗತಿಯನ್ನು ಇಲ್ಲವಾಗಿಸಲಾರದ ಸ್ಥಿತಿ
উদাহরণ :
ಆ ಸಂತನ ನೀತಿಮಾತುಗಳು ನನ್ನ ಮನದ ಮೇಲೆ ಅಳಿಸಲಾಗದ ಪ್ರಭಾವ ಬೀರಿವೆ.
সমার্থক : ಅಳಿಸಲಾಗದ, ಅಳಿಸಲಾಗದಂತ, ನಾಶವಾಗಲಾರದ, ನಾಶವಾಗಲಾರದಂತ, ನಾಶವಾಗಲಾರದಂತಹ
অন্যান্য ভাষায় অনুবাদ :
অর্থ : ಯಾವುದನ್ನು ಅಳಿಸಲಾಗುವುದಿಲ್ಲವೋ ಅಥವಾ ತುಂಬಾ ಬೇಗ ಹೋಗುವುದಿಲ್ಲವೋ
উদাহরণ :
ಮತ ಹಾಕುವ ಮುನ್ನ ಬೆರಳಿನ ಮೇಲೆ ಅಳಿಸಲಾಗದ ಬಣ್ಣದ ಗುರುತು ಮಾಡುತ್ತಾರೆ.
সমার্থক : ಅಳಿಸಲಾಗದ, ಅಳಿಸಲಾಗದಂತ, ತೊಡೆಯಲಾಗದ, ತೊಡೆಯಲಾಗದಂತ, ತೊಡೆಯಲಾಗದಂತಹ
অন্যান্য ভাষায় অনুবাদ :