অর্থ : ಪರಿಮಾಣ ಅಥವಾ ಅಳೆಯುವ ಕೆಲಸ
উদাহরণ :
ಭೂಮಿಯನ್ನು ಬಟವಡೆ (ಹಂಚುವುದು) ಮಾಡುವುದಕ್ಕಾಗಿ ಅದರ ಅಳತೆಯನ್ನು ಮಾಡಲಾಯಿತು.
সমার্থক : ಅಳತೆ, ಅಳೆಯುವಿಕೆ, ಪರಿಮಾಣ, ಮೋಜಣಿ
অন্যান্য ভাষায় অনুবাদ :
The act or process of assigning numbers to phenomena according to a rule.
The measurements were carefully done.অর্থ : ತೂಕ ಮಾಡುವುದಕ್ಕೆ ಯೋಗ್ಯವಾದ ಅಥವಾ ತೂಕ ಮಾಡಲು ಯೋಗ್ಯವಾದ
উদাহরণ :
ಇಲ್ಲಿ ಅಕ್ಕಿಯನ್ನು ತೂಕ ಮಾಡಲಾಗುವುದು.
সমার্থক : ಅಳತೆ ಮಾಡುವಂತ, ಅಳತೆ ಮಾಡುವಂತಹ, ತೂಕ ಮಾಡಲಾಗುವ, ತೂಕ ಮಾಡುವಂತ, ತೂಕ ಮಾಡುವಂತಹ, ತೂಕು ಮಾಡುವ