অর্থ : ಯಾವುದೋ ಪ್ರಕಾರವಾಗಿ ನೆಲಸಿರುವ ರೀತಿ ಅಥವಾ ವ್ಯವಸ್ಥೆ
উদাহরণ :
ಯಾವುದೇ ಸಂಸ್ಥೆ, ದೇಶ ಮುಂತಾದವುಗಳನ್ನು ನಡೆಸಲು ಕೆಲವು ನಿಯವಗಳನ್ನು ಹಾಕಿಕೊಳ್ಳುವುದು ಅವಶ್ಯ.
সমার্থক : ಕಟ್ಟಳೆ, ಕಟ್ಟು, ನಿಬಂಧನೆ, ನಿಯಮ, ನೀತಿ-ನಿಯಮ, ಮಾನದಂಡ, ಸೂತ್ರ
অন্যান্য ভাষায় অনুবাদ :
A principle or condition that customarily governs behavior.
It was his rule to take a walk before breakfast.অর্থ : ಗೆರೆಗಳನ್ನು ಎಳೆಯಲು ಅಥವಾ ದೂರ ಅಳೆಯಲು ಬಳಸುವ ನೆಟ್ಟಗಿರುವ ಅಳತೆಗೆರೆ ಹಾಕಿದ ಮರ, ಲೋಹ ಮೊದಲಾದವುಗಳ ಪಟ್ಟಿ ಅಥವಾ ಉರುಳೆ
উদাহরণ :
ಚಿಕ್ಕ ಅಳತೆಗೋಲು ಆರು ಇಂಚು ಉದ್ದವಿರುತ್ತದೆ.
সমার্থক : ಅಳತೆ ಕಡ್ಡಿ, ಅಳತೆ ಕೋಲು, ಅಳತೆ-ಕಡ್ಡಿ, ಅಳತೆ-ಕೋಲು, ಮಾನದಂಡ
অন্যান্য ভাষায় অনুবাদ :