অর্থ : ಆಳವಾಗಿರುವ ಅವಸ್ಥೆ
উদাহরণ :
ಸಮುದ್ರದ ಆಳ ಅಗಾಧವಾಗಿದೆ.
অন্যান্য ভাষায় অনুবাদ :
The quality of being physically deep.
The profundity of the mine was almost a mile.অর্থ : ಯಾವುದೇ ಸ್ಥಾನ ಅಥವಾ ಮಾತಿನ ವರೆಗೂ ಹೋಗುವ ಶಕ್ತಿ ಅಥವಾ ಸಾಮರ್ಥ್ಯ
উদাহরণ :
ಈ ಕೆಲಸ ನನ್ನ ಸಾಮರ್ಥ್ಯದ ಹೊರಗೆ ಇದೆ.
সমার্থক : ಸಾಮರ್ಥ್ಯ
অন্যান্য ভাষায় অনুবাদ :
An area in which something acts or operates or has power or control:.
The range of a supersonic jet.অর্থ : ಯಾವುದೇ ವಸ್ತು ಸಂಗತಿಯನ್ನು ಹೆಚ್ಚು ಕಡಿಮೆ, ಹತ್ತಿರ ದೂರ, ಮುಂತಾದವುಗಳನ್ನು ಗುರುತಿಸುವಿಕೆ
উদাহরণ :
ಈ ಟೇಬಲ್ಲಿನ ಅಳತೆ ಮೂರಡಿ ಉದ್ದ, ಎರಡಡಿ ಅಗಲ.
অন্যান্য ভাষায় অনুবাদ :
অর্থ : ಪರಿಮಾಣ ಅಥವಾ ಅಳೆಯುವ ಕೆಲಸ
উদাহরণ :
ಭೂಮಿಯನ್ನು ಬಟವಡೆ (ಹಂಚುವುದು) ಮಾಡುವುದಕ್ಕಾಗಿ ಅದರ ಅಳತೆಯನ್ನು ಮಾಡಲಾಯಿತು.
সমার্থক : ಅಳತೆಮಾಡುವ, ಅಳೆಯುವಿಕೆ, ಪರಿಮಾಣ, ಮೋಜಣಿ
অন্যান্য ভাষায় অনুবাদ :
The act or process of assigning numbers to phenomena according to a rule.
The measurements were carefully done.