পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಲ್ಲಾಡುವ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಲ್ಲಾಡುವ   ಗುಣವಾಚಕ

অর্থ : ಅಲ್ಲಾಡುವ-ಹೊಯ್ದಾಡುವಂತಹ

উদাহরণ : ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.

সমার্থক : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡು, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ


অন্যান্য ভাষায় অনুবাদ :

हिलने-डुलने वाला।

चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।
आंदोलित, आन्दोलित, डोलायमान, हिलता, हिलता-डुलता

অর্থ : ಅಲೆಯ ತರಹ ಅಲುಗಾಡುವ

উদাহরণ : ಚಂಚಲವಾದ ಬಿಸಿಲಿನಲ್ಲಿ ಅಲುಗಾಡುವ ಅಥವಾ ಹೊಯಿದಾಡುವಂತ ನೀರಿನ ಶೋಭೆಯೇ ಬೇರೆಯಾಗಿರುತ್ತದೆ.

সমার্থক : ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲೆಹೊಡೆದ, ಅಲ್ಲಾಡುವಂತ, ಅಲ್ಲಾಡುವಂತಹ, ತೆರೆಗಳೇಳುವ, ಬಳುಕುವ, ಬಳುಕುವಂತ, ಬಳುಕುವಂತಹ, ಹೊಯಿದಾಡಿದ, ಹೊಯಿದಾಡುವಂತ, ಹೊಯಿದಾಡುವಂತಹ, ಹೊಯ್ದಾಡುವ


অন্যান্য ভাষায় অনুবাদ :

लहर की तरह हिलता हुआ।

चिलचिलाती धूप में लहराते जल की शोभा कुछ और ही होती है।
उच्छल, लहराता