পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಲ್ಲಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಲ್ಲಾಡು   ನಾಮಪದ

অর্থ : ಗಾಡಿ ಮೊದಲಾದವುಗಳನ್ನು ಓಡಿಸುವ ವಸ್ತುಗಳ ಅಲ್ಲಾಡುವಿಕೆಯಿಂದ ಉಂಟಾಗುವ ಪೆಟ್ಟು ಅಥವಾ ಆಘಾತ

উদাহরণ : ಗಾಡಿ ಅಲ್ಲಾಡಿದಾಗ ಅವನು ಸೀನಿಂದ ಕೆಳಕ್ಕೆ ಬಿದ್ದನು.

সমার্থক : ತೂರಾಡು


অন্যান্য ভাষায় অনুবাদ :

गाड़ी आदि चलने वाली चीजों के हिलने-डोलने से लगने वाला धक्का।

गाड़ी के हिचकोले से वह सीट पर से नीचे गिर गया।
धचका, हचकोला, हिचकोला

An abrupt spasmodic movement.

jerk, jerking, jolt, saccade

ಅಲ್ಲಾಡು   ಕ್ರಿಯಾಪದ

অর্থ : ಯಾವುದೋ ಒಂದು ವಸ್ತು ಅಲ್ಲಾಡಿದಾಗ ಬರುವ ಶಬ್ದ

উদাহরণ : ನಾನು ಕುಳಿತುಕೊಳ್ಳುತ್ತಿದ್ದಂತೆ ಮಂಚವು ಅಲ್ಲಾಡಲು ಪ್ರಾರಂಭಿಸಿತು.


অন্যান্য ভাষায় অনুবাদ :

किसी वस्तु आदि का मचमच शब्द करना।

मेरे बैठते ही खटिया मचकने लगी।
मचकना, मचना, मचमचाना

Make a high-pitched, screeching noise.

The door creaked when I opened it slowly.
My car engine makes a whining noise.
creak, screak, screech, skreak, squeak, whine

অর্থ : ಯಾವುದೇ ವಸ್ತು ಅಥವಾ ಅದರ ಯಾವುದೋ ಒಂದು ಭಾಗ ಬಾಗುವ ಪ್ರಕ್ರಿಯೆ

উদাহরণ : ಸೈಕಲ್ ಮೇಲೆ ಹಾಕಿರುವ ಭಾರದಿಂದ ಅದರ ಹಿಂಭಾಗ ಅಲ್ಲಾಡುತ್ತಿದ್ದೆ.


অন্যান্য ভাষায় অনুবাদ :

किसी वस्तु आदि का या उसके किसी भाग का किसी ओर झुकना।

साइकिल पर लदा हुआ बोझ बाँयीं ओर लटक रहा है।
लटकना

Be suspended over or hang over.

This huge rock beetles over the edge of the town.
beetle, overhang

অর্থ : ಸ್ಥಿರವಾಗಿ ನಿಲ್ಲಲಾಗದ ಕಾರಣ ಆ ಕಡೆ ಈ ಕಡೆ ಅಲ್ಲಾಡುವ ಪ್ರಕ್ರಿಯೆ

উদাহরণ : ಕುಡುಕನು ಅಲ್ಲಾಡುತ್ತಿದ್ದಾನೆ.

সমার্থক : ಅಲುಗಾಡು, ಕಂಪಿಸು, ಕದಲು


অন্যান্য ভাষায় অনুবাদ :

भली-भाँति चल न सकने या खड़े न रह सकने के कारण कभी इस ओर तो कभी उस ओर झुकना।

शराबी डगमगा रहा है।
अलुटना, उखटना, डगडोलना, डगना, डगमगाना, लड़खड़ाना

Walk as if unable to control one's movements.

The drunken man staggered into the room.
careen, keel, lurch, reel, stagger, swag

অর্থ : ಸಡಿಲವಾಗುವುದು

উদাহরণ : ಈ ಯಂತ್ರದ ಎಲ್ಲಾ ಭಾಗಗಳು ಅಲ್ಲಾಡುತ್ತಿವೆ.

সমার্থক : ಅಲುಗಾಡು, ಸಡಿಲಾಗು


অন্যান্য ভাষায় অনুবাদ :

कसाव कम हो जाना या ढीला होना।

इस मशीन के सभी पुर्जे हिल रहे हैं।
हिलना

Shake or vibrate rapidly and intensively.

The old engine was juddering.
judder, shake

অর্থ : ತನ್ನ ಜಾಗದಿಂದ ಸ್ವಲ್ಪ ಜರಗುವುದು ಅಥವಾ ಆಕಡೆ-ಈಕಡೆ ಕದಲುವುದು

উদাহরণ : ಹೇಳಿದ ಮೇಲೂ ಕೂಡ ಅವನು ತನ್ನ ಜಾಗದಿಂದ ಕದಲಲಿಲ್ಲ.

সমার্থক : ಕದಲು, ಜರಗು


অন্যান্য ভাষায় অনুবাদ :

अपनी जगह से ज़रा आगे बढ़ना या इधर-उधर होना।

कहने के बाद भी वह अपनी जगह से नहीं सरका।
अपसवना, खसकना, खिसकना, टसकना, डगना, डिगना, सरकना, हटना, हिलना

Move very slightly.

He shifted in his seat.
agitate, budge, shift, stir

অর্থ : ಕೆಲವು ವಸ್ತುಗಳು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳ ಭಾಗವು ಯಾವುದೇ ಆದಾರವಿಲ್ಲದೆ ಇರುವನಿಂತಿರುವ ಪ್ರಕ್ರಿಯೆ

উদাহরণ : ಗೋಡೆಯ ಬಳಿ ಹಗ್ಗವೊಂದು ನೇತ್ತಾಡುತ್ತಿತ್ತು.

সমার্থক : ತೂಗಾಡು, ನೇತಾಡು


অন্যান্য ভাষায় অনুবাদ :

ऊपर टिके रहने पर भी किसी वस्तु आदि के कुछ भाग का नीचे की ओर कुछ दूर तक बिना आधार के रहना।

दीवार से एक रस्सी लटक रही है।
झूलना, लटकना

Hang freely.

The ornaments dangled from the tree.
The light dropped from the ceiling.
dangle, drop, swing

অর্থ : ಅಲುಗಾಡುವ ಅಥವಾ ಅಲ್ಲಾಡುವ ಪ್ರಕ್ರಿಯೆ

উদাহরণ : ತಾಯಿಯ ಮಡಿಲಿನಲ್ಲಿ ಮಲಗಿದ್ದ ಮಗು ಸ್ವಲ್ಪ ಹೊತ್ತಿನ ನಂತರ ಒದ್ದಾಡಲು ಪ್ರಾರಂಭಿಸಿತು.

সমার্থক : ಒದ್ದಾಡು, ಮಿಸುಕಾಡು


অন্যান্য ভাষায় অনুবাদ :

उकताकर हिलना डोलना।

थोड़ी देर बाद ही माँ के गोद में सोया हुआ बच्चा कसमसाया।
कसमसाना, कुलबुलाना

To move in a twisting or contorted motion, (especially when struggling).

The prisoner writhed in discomfort.
The child tried to wriggle free from his aunt's embrace.
squirm, twist, worm, wrestle, wriggle, writhe

ಅಲ್ಲಾಡು   ಗುಣವಾಚಕ

অর্থ : ಅಲ್ಲಾಡುವ-ಹೊಯ್ದಾಡುವಂತಹ

উদাহরণ : ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.

সমার্থক : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಂತ, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ


অন্যান্য ভাষায় অনুবাদ :

हिलने-डुलने वाला।

चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।
आंदोलित, आन्दोलित, डोलायमान, हिलता, हिलता-डुलता