পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಲ್ಪಕಾಲ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಲ್ಪಕಾಲ   ನಾಮಪದ

অর্থ : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು

উদাহরণ : ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.

সমার্থক : ಅಭಾವ, ಅರಕೆ, ಕಡಮೆ, ಕಡಿಮೆ, ಕಮ್ಮಿ, ಸ್ವಲ್ಪ


অন্যান্য ভাষায় অনুবাদ :

Lack of an adequate quantity or number.

The inadequacy of unemployment benefits.
deficiency, inadequacy, insufficiency

অর্থ : ತುಂಬಾ ಕಡಿಮೆ ಸಮಯ

উদাহরণ : ಸ್ವಾಮಿ ವಿವೇಕಾನಂದರು ಕಡಿಮೆ ಅವಧಿಯಲ್ಲಿಯೇ ಪ್ರಸಿದ್ಧರಾದರು.

সমার্থক : ಅಲ್ಪಾವಧಿ, ಕಡಿಮೆ ಅವಧಿ, ಕಡಿಮೆ ಕಾಲ


অন্যান্য ভাষায় অনুবাদ :

बहुत थोड़ा समय।

स्वामी विवेकानंद अल्पकाल में ही प्रसिद्ध हो गये।
अल्प काल, अल्पकाल, अल्पमात्र, कम समय

A short time.

Bide a wee.
wee

ಅಲ್ಪಕಾಲ   ಗುಣವಾಚಕ

অর্থ : ತಾತ್ಕಾಲಿಕವಾಗಿ ಎಲ್ಲೋ ಒಂದು ಕಡೆ ಇರುವ ಅಥವಾ ವಾಸ ಮಾಡುವ

উদাহরণ : ಅದು ಅಲ್ಪಕಾಲ ವಾಸ ಮಾಡುವ ಕೆಲಸಗಾರರ ವಸತಿಯಾಗಿದೆ.

সমার্থক : ತಾತ್ಕಾಲಿಕ


অন্যান্য ভাষায় অনুবাদ :

अस्थायी रूप से किसी स्थान पर रहने या बसनेवाला।

यह आवासिक मजदूरों की बस्ती है।
आवासिक