পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಲಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಲಗು   ನಾಮಪದ

অর্থ : ಲೋಹ ಮುಂತಾದವುಗಳಿಂದ ಮಾಡಿದ ಅಲಗನ್ನು ನೇಗಿಲ ಕೆಳ ಭಾಗಕ್ಕೆ ಜೋಡಿಸಿದ್ದು ಮತ್ತು ಅದರಿಂದ ಭೂಮಿಯನ್ನು ಉಳುಮೆ ಮಾಡುತ್ತಾರೆ

উদাহরণ : ಹೊಲವನ್ನು ಉಳುತ್ತಿರುವ ಸಮಯದಲ್ಲಿ ಎತ್ತಿನ ಕಾಲಿಗೆ ಅಲಗೊಂದು ಚುಚ್ಚಿಕೊಂಡಿತು.

সমার্থক : ಧಾರೆ


অন্যান্য ভাষায় অনুবাদ :

लोहे आदि का वह फल जो हल के नीचे लगा रहता है और जिससे जमीन खुदती या जुतती है।

जुताई करते समय बैल के पैर में फाल लग गया।
कुस, कुसी, पवीर, फाल, हल का फल

A sharp steel wedge that cuts loose the top layer of soil.

ploughshare, plowshare, share

অর্থ : ಅಧಿಕವಾಗಿ ನೀರು ಸುರಿಯುತ್ತಿರುವ ಕಾರಣ ನದಿ ಅಥವಾ ಕೆರೆಜಲಾಶಯ ಮುಂತಾದವುಗಳಲ್ಲಿ ನೀರು ತನ್ನ ಇಚ್ಛೆ ಅಥವಾ ಸಾಧಾರಣವಾದ ಗಡಿಯನ್ನು ಮೀರಿ ಈಕಡೆ-ಆಕಡೆ ಹರಿಯುವ ಕ್ರಿಯೆ

উদাহরণ : ಅತ್ಯಧಿಕವಾದ ಮಳೆಯ ಕಾರಣ ಅನೇಕ ನದಿಗಳಲ್ಲಿ ಪ್ರವಾಹ ಹೆಚ್ಚಾಗುತ್ತಾ ಇದೆ

সমার্থক : ಆರ್ದ್ರತೆ, ಧಾರೆ, ನದಿಗಳ ಏರುವಿಕೆ, ನೆರೆ, ಪ್ರವಾಹ, ಮಹಾಪೂರ, ವೃದ್ಧಿ, ಹರಿತ, ಹಸಿತನ, ಹುಲುಸು, ಹೆಚ್ಚಳ


অন্যান্য ভাষায় অনুবাদ :

अधिक पानी बरसने के कारण नदी या तालाब आदि के जल का अपनी नियत या साधारण सीमा से बढ़कर इधर-उधर फैलने की क्रिया।

अत्यधिक वर्षा के कारण अधिकांश नदियों में बाढ़ आ गयी हैं।
अहिला, आहला, जल-प्लावन, प्लव, प्लावन, बाढ़, सैलाब

The rising of a body of water and its overflowing onto normally dry land.

Plains fertilized by annual inundations.
alluvion, deluge, flood, inundation