অর্থ : ಮೊದಲಿನ ಸ್ಥಾನದಿಂದ ಇನ್ನೊಂದು ಬೇರೆ ಸ್ಥಾನಕ್ಕೆ ಇಡುವುದು
উদাহরণ :
ಕುರ್ಚಿಗಳನ್ನು ಇಲ್ಲಿಂದ ಅಲ್ಲಿಗೆ ಜರುಗಿಸ ಬೇಡಿ.
অন্যান্য ভাষায় অনুবাদ :
অর্থ : ಗಾಳಿ ಬೀಸಿಕೊಳ್ಳುವುದಕ್ಕಾಗಿ ಬೀಸಣಿಗೆ ಅಥವಾ ಬೇರೆ ಯಾವುದಾದರು ವಸ್ತುವನ್ನು ಅಲ್ಲಾಡಿಸುವ ಕ್ರಿಯೆ
উদাহরণ :
ಬಹಳ ಬಿಸಿಲಿದ್ದ ಕಾರಣದ ಅವರು ಬೀಸಣಿಗೆಯಿಂದ ಗಾಳಿಬೀಸಿಕೊಳ್ಳುತ್ತಾರೆ.
অন্যান্য ভাষায় অনুবাদ :
অর্থ : ಸ್ಥಾನವನ್ನು ಬಿಡುವುದರಿಂದ ದಿಕ್ಕಿಲ್ಲದಂತಾಗು
উদাহরণ :
ವ್ಯವಸ್ಥಾಪಕನು ಕೆಲವು ಕೆಲಸಗಾರರನ್ನು ಅವರ ಸ್ಥಾನದಿಂದ ತೆಗೆದುಹಾಕಿದನು.
সমার্থক : ಕಿತ್ತು ಹಾಕು, ತೆಗೆದುಹಾಕು, ತೊಲಗಿಸು, ಬೇರ್ಪಡಿಸು
অন্যান্য ভাষায় অনুবাদ :
किसी कार्य या पद पर नियुक्त व्यक्ति को उसके पद या कार्य से अलग करना।
व्यवस्थापक ने कुछ भ्रष्ट कर्मचारियों को उनके पद से हटाया।Remove from a position or an office.
remove