পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಲಂಕಾರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಲಂಕಾರ   ನಾಮಪದ

অর্থ : ಅಲಂಕಾರ ಅಥವಾ ಶೃಂಗಾರಿಸುವ ಕ್ರಿಯೆ

উদাহরণ : ರಾಜಕುಮಾರನ ಹುಟ್ಟು ಹಬ್ಬದ ಪ್ರಯುಕ್ತ ಅರಮನೆಯನ್ನು ಶೃಂಗಾರ ಮಾಡಿದರು.

সমার্থক : ವಿನ್ಯಾಸ, ಶೃಂಗಾರ


অন্যান্য ভাষায় অনুবাদ :

अलंकृत करने या सजाने की क्रिया।

राजकुमार के राज्याभिषेक के अवसर पर सभी लोग राजमहल की सजावट में लगे हैं।
अभ्यंजन, अभ्यञ्जन, अलंकरण, आराइश, ज़ीनत, जीनत, विन्यसन, विन्यास, सजावट, सज्जा, साज, साज सजावट, साज सज्जा, साज-सजावट, साज-सज्जा, साज़

The act of adding extraneous decorations to something.

embellishment, ornamentation

অর্থ : ಶೃಂಗಾರ ಮಾಡಿಕೊಳ್ಳುವ ಅಥವಾ ಅಲಂಕರಿಸಿಕೊಳ್ಳುವ ಕ್ರಿಯೆ

উদাহরণ : ಕೃಷ್ಣ ಮತ್ತು ರಾಧೆಯ ಶೃಂಗಾರದ ನಂತರವೇ ಕಾವ್ಯ ಸಮಾಪ್ತಿಯಾಯಿತು.

সমার্থক : ಅಲಂಕರಿಸು, ಭೂಷಣ, ಶೃಂಗರಿಸು, ಶೃಂಗಾರ


অন্যান্য ভাষায় অনুবাদ :

शृंगार करने या सजाने की क्रिया।

कृष्ण द्वारा राधा के प्रसाधन के बाद काव्य समाप्त हो जाता है।
अभिमंडन, अभिमण्डन, प्रसाधन, सँवारना, सजाना

অর্থ : ಒಂದು ಅಲಂಕಾರ ಅದರಲ್ಲಿ ಭೇದಿಸುವ-ಭೇದಿಸಲಾಗದ, ಅಸಂಬಧ-ಸಂಬಂಧ ಮುಂತಾದವುಗಳ ವ್ಯವಹಾರದಲ್ಲಿ ಯಾವುದಾದರು ವಸ್ತುವನ್ನು ತುಂಬಾ ವಿಸ್ತಾರವಾಗಿ ವರ್ಣಿಸಲಾಗುತ್ತದೆ

উদাহরণ : ಆದಿಕಾಲದ ಕವಿಗಳ ರಚನೆಯಲ್ಲಿ ಅತಿಶಯೋಕ್ತಿಯ ಅಲಂಕಾರದಿಂದ ತುಂಬಿ ಕೊಂಡಿರುತ್ತಿತ್ತು.

সমার্থক : ಅತಿಶಯೋಕ್ತಿ, ಒಂದು ಕಾವ್ಯಾಲಂಕಾರ, ಸ್ವಲ್ಪವನ್ನು ಮಹತ್ತರವಾಗಿ ಮಾಡಿ ಹೇಳುವುದು


অন্যান্য ভাষায় অনুবাদ :

एक अलंकार जिसमें भेद में अभेद, असंबंध में संबंध आदि दिखाकर किसी वस्तु का बहुत बढ़ाकर वर्णन होता है।

आदिकालीन कवियों की रचनाएँ अतिशयोक्ति अलंकार से भरी पड़ी हैं।
अतिशयोक्ति, अतिशयोक्ति अलंकार

Extravagant exaggeration.

exaggeration, hyperbole

অর্থ : ಯಾವುದಾದರು ವಸ್ತುವನ್ನು ಅಲಂಕರಿಸಿದ ಮೇಲಿನ ಉಪಸ್ಥಿತವಾದ ದೃಶ್ಯ

উদাহরণ : ಮನೆಯ ಶೃಂಗಾರ ಮೋಹಕವಾಗಿದೆ.

সমার্থক : ಶೃಂಗಾರ, ಶೋಭೆ, ಸಿಂಗಾರ


অন্যান্য ভাষায় অনুবাদ :

किसी चीज को सजाने के बाद उपस्थित दृश्य।

घर की सजावट मोहक है।
अभ्यंजन, अभ्यञ्जन, अलंकरण, आराइश, ज़ीनत, जीनत, सजावट, सज्जा, साज, साज सजावट, साज सज्जा, साज-सजावट, साज-सज्जा, साज़

অর্থ : ಸಾಹಿತ್ಯದಲ್ಲಿ ವರ್ಣನೆ ಮಾಡುವ ಆ ರೀತಿ ಯಾವುದರಿಂದ ಚಮತ್ಕಾರ ಮತ್ತು ರೋಚಕತೆ ಬರುತ್ತದೆ

উদাহরণ : ವಿಶೇಷತೆಯ ಅಲಂಕಾರ ಎರಡು ಪ್ರಕಾರಗಳಲ್ಲಿ ಆಗುತ್ತದೆ, ಶಬ್ಧಾಲಂಕಾರ ಮತ್ತು ಅರ್ಥಾಲಂಕಾರ.

সমার্থক : ಕಾವ್ಯದ ಸೊಗಸನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರ್ಯ, ಶಬ್ದಾರ್ಥಗಳ ಚಮತ್ಕಾರಪೂರ್ಣ ಪ್ರಯೋಗ


অন্যান্য ভাষায় অনুবাদ :

साहित्य में वर्णन करने की वह रीति जिससे चमत्कार और रोचकता आती है।

विशेषकर अलंकार दो प्रकार के होते हैं, शब्दालंकार और अर्थालंकार।
अलंकार, अलङ्कार

Language used in a figurative or nonliteral sense.

figure, figure of speech, image, trope

অর্থ : ಶೃಂಗರಿಸುವ ಕ್ರಿಯೆ

উদাহরণ : ಶೀಲಾ ಹೊರಗೆ ಹೋಗುವ ಮುನ್ನ ಹೆಚ್ಚು ಕಮ್ಮಿ ಒಂದು ಗಂಟೆ ಶೃಂಗಾರ ಮಾಡಿಕೊಳ್ಳುತ್ತಾಳೆ.

সমার্থক : ಒನಪು, ಒಯ್ಯಾರ, ಶೃಂಗಾರ, ಸಿಂಗಾರ


অন্যান্য ভাষায় অনুবাদ :

बनाव-सिंगार।

शीला कहीं जाने से पहले घंटों तक टीमटाम करती है।
टीम टाम, टीम-टाम, टीमटाम

অর্থ : ಶೃಂಗಾರ ಅಥವಾ ಅಲಂಕಾರ ಮಾಡುವ ಕ್ರಿಯೆ

উদাহরণ : ಹೊರಗಡೆ ಹೋಗುವಾಗ ಮಹಿಳೆಯರು ಶೃಂಗಾರ ಮಾಡಿಕೊಂಡು ಹೋಗುವರು.

সমার্থক : ಶೃಂಗಾರ, ಸಿಂಗಾರ

ಅಲಂಕಾರ   ಗುಣವಾಚಕ

অর্থ : ಅಲಂಕಾರಕ್ಕೆ ಸಂಬಂಧಿಸಿದ

উদাহরণ : ಕವಿಯ ಅಲಂಕಾರದ ಭಾಷೆಯ ರಚನೆಯು ಕವಿತೆಯ ರೋಚಕತೆಯನ್ನು ಇನ್ನೂ ಹೆಚ್ಚಿಸುತ್ತದೆ.

সমার্থক : ಅಲಂಕಾರದ


অন্যান্য ভাষায় অনুবাদ :

अलंकार संबंधी।

कवि की आलंकारिक भाषा रचना को और अधिक रोचक बना देती है।
आलंकारिक, आलङ्कारिक

অর্থ : ಯಾವುದು ಕೇವಲ ಶೋಭೆ ಅಥವಾ ಅಲಂಕಾರದ ಉದ್ಧೇಶದಿಂದ ಮಾಡಲಾಗಿದೆಯೋ ಅಥವಾ ಯಾವುದನ್ನು ಅಲಂಕರಿಸಲಾಗಿದೆಯೋ ಅದನ್ನು ಉದ್ದೇಶದಿಂದ ಮಾಡಿರುವಂತಹದಲ್ಲ

উদাহরণ : ಈ ಕಾರಿನ ಶೋಭೆಯು ಅಷ್ಟು ಚೆನ್ನಾಗಿಲ್ಲ.

সমার্থক : ಶೃಂಗಾರ, ಶೋಭೆ


অন্যান্য ভাষায় অনুবাদ :

जो केवल सजावट या सजाने के उद्देश्य से किया गया हो या जो सजा हुआ हो पर उसका कोई उपयोगी उद्देश्य न हो।

इस कार का सजावटी ढाँचा कमजोर है।
अलंकारित, सजावटी

Serving an esthetic rather than a useful purpose.

Cosmetic fenders on cars.
The buildings were utilitarian rather than decorative.
cosmetic, decorative, ornamental