পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅರ್ಪಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅರ್ಪಿಸು   ಕ್ರಿಯಾಪದ

অর্থ : ಯಾರಿಂದಲಾದರೂ ಶ್ರದ್ಧಾಪೂರ್ವಕವಾಗಿ ದೇವತೆ, ಸಮಾಧಿ ಮೊದಲಾದವುಗಳ ಮೇಲೆ ಇಡುವಂತಹ

উদাহরণ : ಗಾಂಧೀಜಿಯ ಸಮಾಧಿಯ ಮೇಲೆ ಪ್ರತಿ ದಿನ ಹೂಗಳನ್ನು ಅರ್ಪಿಸಲಾಗುತ್ತದೆ.

সমার্থক : ಸಮರ್ಪಿಸು

অর্থ : ಯಾವುದೇ ವಿಶಿಷ್ಟ ಕೆಲಸಗಳಿಗೆ ಪೂರ್ಣ ರೀತಿಯಲ್ಲಿ ತನ್ನನ್ನು ತೊಡಗಿಸುವ ಪ್ರಕ್ರಿಯೆ

উদাহরণ : ಅವನು ತನ್ನ ಇಡೀ ಜೀವನವನ್ನು ಸಮಾಜ ಸೇವೆಗೆಂದು ಮುಡುಪಾಗಿ ಇಟ್ಟ.

সমার্থক : ಮುಡುಪಾಗಿಡು, ಸಮರ್ಪಿಸು


অন্যান্য ভাষায় অনুবাদ :

किसी विशिष्ट कार्य, व्यक्ति या कारण आदि के लिए धन, समय आदि पूरी तरह से देना।

उसने अपना सारा जीवन समाज सेवा के लिए समर्पित कर दिया है।
देना, समर्पित करना

Give entirely to a specific person, activity, or cause.

She committed herself to the work of God.
Give one's talents to a good cause.
Consecrate your life to the church.
commit, consecrate, dedicate, devote, give

অর্থ : ಶ್ರದ್ಧಾಪೂರ್ವಕವಾಗಿ ದೇವರು, ಸಮಾಧಿ ಮುಂತಾದವುಗಳಿಗೆ ನಮಸ್ಕಾರ ಮಾಡುವ ಪ್ರಕ್ರಿಯೆ

উদাহরণ : ಅವನು ಶಿವನ ಪ್ರತಿಮೆಗೆ ಜಲ, ಅಕ್ಷತೆ, ಪುಷ್ಪ ಮತ್ತು ಬಿಲ್ವ ಪತ್ರೆಗಳಿಂದ ಪೂಜೆ ಮಾಡಿದೆ.

সমার্থক : ಅರ್ಪಣೆ ಮಾಡು, ಪೂಜಿಸು, ಪೂಜೆ ಮಾಡು


অন্যান্য ভাষায় অনুবাদ :

श्रद्धापूर्वक देवता, समाधि आदि पर अर्पण करना।

उसने शिव प्रतिमा पर जल, अक्षत, पुष्प और बेल पत्र चढ़ाया।
अरपना, अर्पण करना, अर्पना, चढ़ाना, भेंट चढ़ाना

Present as an act of worship.

Offer prayers to the gods.
offer, offer up