পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅರೆಮನಸ್ಸಿನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅರೆಮನಸ್ಸಿನ   ಗುಣವಾಚಕ

অর্থ : ಯಾರೋ ಒಬ್ಬರು ಅರ್ಧಂಬರ್ಧ ರಾಜಿಯಾಗಿದ್ದು ಅಥವಾ ಪೂರ್ತಿಯಾಗಿ ಒಪ್ಪದೆ ಇರುವುದು

উদাহরণ : ಕೆಲಸಗಾರನು ಮಾಲಿಕನ ಮಾತಿಗೆ ಅರೆಸಮ್ಮತಿ ಸೂಚಿಸಿ ಅವರ ಹಿಂದೆ ಹಿಂದೆ ಹೋಗುತ್ತಿದೆ.

সমার্থক : ಅರೆಸಮ್ಮತಿಯ


অন্যান্য ভাষায় অনুবাদ :

অর্থ : ಸ್ವಲ್ಪವೂ ಉತ್ಸಾಹ ಸ್ಪೂರ್ತಿ ಇಲ್ಲದಿರುವವ

উদাহরণ : ನಿರುತ್ಸಾಹದ ವ್ಯಕ್ತಿಯು ಎಲ್ಲವನ್ನೂ ನಕಾರಾತ್ಮಕವಾಗಿಯೇ ಆಲೋಚಿಸುತ್ತಾನೆ.

সমার্থক : ಅರೆಮನಸ್ಸಿನಂತ, ಅರೆಮನಸ್ಸಿನಂತಹ, ಉದಾಸೀನದ, ಉದಾಸೀನದಂತ, ಉದಾಸೀನದಂತಹ, ನಿರುತ್ಸಾಹದ, ನಿರುತ್ಸಾಹದಂತ, ನಿರುತ್ಸಾಹದಂತಹ


অন্যান্য ভাষায় অনুবাদ :

जिसमें उत्साह या स्फूर्ति न हो।

निरुत्साहित खिलाड़ियों को दल से बाहर कर दिया गया।
अनुत्साहित, अनुत्साही, अप्रगल्भ, अस्फूर्त, उत्साहहीन, निरुत्साहित, निरुत्साही, स्फूर्तिहीन, हतोत्साहित

Feeling or showing little interest or enthusiasm.

A halfhearted effort.
Gave only lukewarm support to the candidate.
half-hearted, halfhearted, lukewarm, tepid