পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅರುಚಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅರುಚಿ   ಗುಣವಾಚಕ

অর্থ : ಆಹಾರ ಪದಾರ್ಥ ರುಚಿಯಿಲ್ಲದ ಅಥವಾ ಸ್ವಾಧವಿಲ್ಲದ

উদাহরণ : ದಿನವೂ ಹಾಸ್ಟೆಲ್ನಲ್ಲಿ ರುಚಿಯಿಲ್ಲದ ಆಹಾರ ತಿಂದು ತಿಂದು ನಾಲಿಗೆಗೆ ನಿಜವಾದ ರುಚಿಯೇ ಮರೆತುಹೋಗಿದೆ.

সমার্থক : ರುಚಿಯಿಲ್ಲದ, ಸವಿಯಿಲ್ಲದ, ಸ್ವಾಧರಹಿತ, ಸ್ವಾಧವಿಲ್ಲದ, ಸ್ವಾಧಿಷ್ಠರಹಿತ, ಸ್ವಾಧಿಷ್ಠವಿಲ್ಲದ


অন্যান্য ভাষায় অনুবাদ :

Lacking taste or flavor or tang.

A bland diet.
Insipid hospital food.
Flavorless supermarket tomatoes.
Vapid beer.
Vapid tea.
bland, flat, flavorless, flavourless, insipid, savorless, savourless, vapid

অর্থ : ಸಕ್ಕರೆ, ಉಪ್ಪು ಅಥವಾ ಖಾರ ಇತ್ಯಾದಿಗಳು ಎಷ್ಟು ಹಾಗಬೇಕಾಗಿದೆಯೋ ಅದಕ್ಕಿಂತ ಕಮ್ಮಿ ಹಾಕುವುದು

উদাহরণ : ನನ್ನಗೆ ರುಚಿಯಿಲ್ಲದ ಆಹಾರ ಖಂಡಿತ ಇಷ್ಟವಿಲ್ಲ.

সমার্থক : ಅರಚಿಯಾದ, ಅರುಚಿಯಾದಂತ, ಅರುಚಿಯಾದಂತಹ, ರುಚಿಸಿಲ್ಲದ, ರುಚಿಸಿಲ್ಲದಂತ, ರುಚಿಸಿಲ್ಲದಂತಹ


অন্যান্য ভাষায় অনুবাদ :

शक्कर, नमक या मिर्च आदि की जितनी मात्रा होनी चाहिए उससे कम डला या डाला हुआ।

मुझे फ़ीकी सब्ज़ी बिल्कुल अच्छी नहीं लगती।
फीका

Lacking taste or flavor or tang.

A bland diet.
Insipid hospital food.
Flavorless supermarket tomatoes.
Vapid beer.
Vapid tea.
bland, flat, flavorless, flavourless, insipid, savorless, savourless, vapid

ಅರುಚಿ   ನಾಮಪದ

অর্থ : ಊಟದಲ್ಲಿ ಯಾವುದೇ ರುಚಿ ಇಲ್ಲದಿರುವ ಅವಸ್ಥೆ ಅಥವಾ ಭಾವ

উদাহরণ : ಜ್ವರ ಬಂದದ್ದರಿಂದ ಪದಾರ್ಥವು ಅರುಚಿವಾಗಿದೆ ಅಥವಾ ರುಚಿಯಿಲ್ಲದಂತಾಗಿದೆ

সমার্থক : ರುಚಿ ಇಲ್ಲದ, ರುಚಿಇಲ್ಲದ


অন্যান্য ভাষায় অনুবাদ :

खाने को जी न करने की अवस्था या भाव।

रोग अरुचि पैदा करता है।
अरुचि

A prolonged disorder of eating due to loss of appetite.

anorexia

অর্থ : ಯಾವುದೇ ಸಂಗತಿ ಮತ್ತು ವಿಷಯಗಳಲ್ಲಿ ಆಸಕ್ತಿ ಇಲ್ಲದಿರುವುದು ಅಥವಾ ಮನಸ್ಸಿಗೆ ಒಪ್ಪದಿರುವುದು

উদাহরণ : ಆ ಹುಡುನ ಮೇಲೆ ಗೀತಳಿಗೆ ಇಷ್ಟವಿಲ್ಲದಿರುವಿಕೆಯಿಂದಾಗಿ ಮದುವೆ ಸಂಬಂಧ ಏರ್ಪಡಲಿಲ್ಲ.

সমার্থক : ಅಪ್ರಿಯ, ಅಪ್ರೀತಿ, ಆಗದಿರುವಿಕೆ, ಇಷ್ಟವಿಲ್ಲದಿರುವಿಕೆ, ಸೇರದಿರುವಿಕೆ, ಹಿಡಿಸದಿರುವಿಕೆ


অন্যান্য ভাষায় অনুবাদ :

इच्छा का अभाव या इच्छा न होने का भाव।

उसने पढ़ाई के प्रति अपनी अरुचि ज़ाहिर की।
अनभिलाष, अनभिलाषा, अनरुचि, अनाकांक्षा, अनिच्छा, अप्रीति, अरुचि, अरोच, नीठि

A feeling of intense dislike.

antipathy, aversion, distaste