অর্থ : ಯಾವುದೋ ಒಂದನ್ನು ತಿಳಿದುಕೊಳ್ಳಬಹುದು ಅಥವಾ ತಿಳಿದುಕೊಳ್ಳಲು ಯೋಗ್ಯವಾಗಿರುವ
উদাহরণ :
ಸಹೃದಯಿ ವ್ಯಕ್ತಿಗಳು ತಿಳುವಳಿಕೆಗೆ ಯೋಗ್ಯವಾದ ವಿಚಾರ ಆಯ್ಕೆ ಮಾಡಿಕೊಳ್ಳಬೇಕು.
সমার্থক : ತಿಳಿಯ ಬೇಕಾದ, ತಿಳಿಯಲು ಯೋಗ್ಯವಾದ, ತಿಳುವಳಿಕೆಗೆ ಯೋಗವಾದ
অন্যান্য ভাষায় অনুবাদ :
Capable of being apprehended or understood.
apprehensible, graspable, intelligible, perceivable, understandable