পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅರಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅರಸು   ನಾಮಪದ

অর্থ : ಕುಂಭ ಮುಂತಾದ ಪರ್ವಗಳಲ್ಲಿ ಸಾಧು-ಮಹಾತ್ಮರ ಮೆರೆವಣಿಗೆ ನಡೆಯುವುದು

উদাহরণ : ರಾಜನ ಹಿಂದೆ ಸಾವಿರಾರು ಜನರು ಹೋಗುತ್ತಿದ್ದರು.

সমার্থক : ಒಡೆಯ, ಕ್ಷತ್ರಿಯ, ದೊರೆ, ಪ್ರಭು, ಮುಖಂಡ, ರಾಜ


অন্যান্য ভাষায় অনুবাদ :

कुम्भ आदि पर्वों पर साधु-महात्माओं की निकलनेवाली सवारी।

शाही के पीछे हज़ारों लोग चल रहे हैं।
शाही

অর্থ : ಅವನು ತುಂಬಾ ದೊಡ್ಡ ರಾಜ ಅವನ ಅಧೀನದಲ್ಲಿ ಅನೇಕ ರಾಜರುಗಳು ಮತ್ತು ರಾಜ್ಯಗಳು ಇದ್ದವು

উদাহরণ : ಅಕ್ಬರ್ ಒಬ್ಬ ದಯಾಳು ಸಾಮ್ರಾಟನಾಗಿದ್ದ.

সমার্থক : ಅಧಿನಾಯಕ, ಅಧಿಪ, ಅಧಿಪತಿ, ಅಧಿಪಾ, ಅಧಿರಾಜ, ಅಧೀಶ, ಅಧೀಶ್ವರ, ಅರ, ಅರಸ, ಅವನಿಪತಿ, ಅವನೀಶ, ಆಳುವವ, ಏಕಚ್ಛತ್ರಿ, ಒಡೆಯ, ಚಕ್ರಧರ, ಚಕ್ರವರ್ತಿ, ಚಕ್ರಿ, ಚಕ್ರೇಶ, ಚಕ್ರೇಶ್ವರ, ಚಾಮರಾಧೀಶ, ಛತ್ರಪತಿ, ಜನನಾಥ, ಜನಪತಿ, ಜನಾಧಿಪತಿ, ಜೀಯ, ಜೀವಿತೇಶ, ದೊರೆ, ಪಾಳೆಗಾರ, ಪೀಠಾಧಿಕಾರಿ, ಪ್ರಜಾನಾಥ, ಪ್ರಜಾಪತಿ, ಪ್ರಜೇಶ್ವರ, ಬಹದೂರ್, ಭೂಪ, ಭೂಪತಿ, ಭೂಪಾಲ, ಭೂಮಿಧರ, ಭೂಮೀಶ್ವರ, ಭೂಲೋಲ, ಭೂವಲ್ಲಭ, ಮಹಾರಾಜ, ಮಹಾರಾಜಾಧಿರಾಜ, ಮಹೀಂದ್ರ, ಮಹೇಂದ್ರ, ರಾಜ, ರಾಜರಾಜ, ರಾಟ, ರಾಣ, ರಾಣಾ, ರಾಯ, ರೂಢಿಪತಿ, ರೂಢೀಶ್ವರ, ವಲ್ಲಭ, ಸರಿತಾಣ, ಸಾಮ್ರಾಟ, ಸಾಮ್ರಾಟ್, ಸಾರ್ವಭೌಮ, ಸ್ಕಂದ, ಸ್ವಾಮಿ


অন্যান্য ভাষায় অনুবাদ :

वह बहुत बड़ा राजा जिसके अधीन अनेक राजा या राज्य हों।

अकबर एक दयालु सम्राट था।
इरेश, ताजदार, शहंशाह, शहनशाह, शाहंशाह, सम्राट

The male ruler of an empire.

emperor

অর্থ : ಯಾವುದಾದರು ವಿಶೇಷ ವರ್ಗ, ದಳ, ಕ್ಷೇತ್ರ ಮೊದಲಾದವುಗಳ ಸರ್ವಶ್ರೇಷ್ಠತೆ

উদাহরণ : ಹುಲಿಯು ಕಾಡಿನ ರಾಜ.

সমার্থক : ಅರಸ, ಒಡೆಯ, ದೊರೆ, ರಾಜ


অন্যান্য ভাষায় অনুবাদ :

वह जो किसी विशेष वर्ग, दल, क्षेत्र आदि में सर्वश्रेष्ठ हो।

शेर जंगल का राजा होता है।
राजा

Preeminence in a particular category or group or field.

The lion is the king of beasts.
king

অর্থ : ಆ ರಾಜನ ರಾಜಧಾನಿ ತುಂಬಾ ದೂರದ ವರೆಗು ಹರಡಿರುವುದು

উদাহরণ : ದಶರಥ ಒಬ್ಬ ಚಕ್ರವರ್ತಿಯಾಗಿದ್ದ

সমার্থক : ಅರಸ, ಚಕ್ರವರ್ತಿ, ದೊರೆ, ಮಹರಾಜ, ರಾಜ, ರಾಜನ್


অন্যান্য ভাষায় অনুবাদ :

वह राजा जिसका राज्य बहुत दूर-दूर तक फैला हो।

दशरथ एक चक्रवर्ती राजा थे।
आसमुद्रान्त, चक्रवर्ती राजा, महाराज, महाराजा

A great raja. A Hindu prince or king in India ranking above a raja.

maharaja, maharajah