অর্থ : ಅವಳು ರಾಜನ ಮಗಳು ಅಥವಾ ರಾಜ ಪರಿವಾರದ ಕನ್ಯೆ
উদাহরণ :
ರಾಜನು ಅವಳ ಮಗಳನ್ನು ಒಬ್ಬ ರೈತನಿಗೆ ಕೊಟ್ಟು ವಿವಾಹಮಾಡಿದನು.
সমার্থক : ಅರಸಪುತ್ರಿ, ಕ್ಷತ್ರಿಯಕುಮಾರಿ, ಕ್ಷತ್ರಿಯನಮಗಳು, ಕ್ಷತ್ರಿಯಪುತ್ರಿ, ರಾಜಕನ್ಯೆ, ರಾಜಕುಮಾರಿ, ರಾಜನಪುತ್ರಿ, ರಾಜನಮಗಳು
অন্যান্য ভাষায় অনুবাদ :
A female member of a royal family other than the queen (especially the daughter of a sovereign).
princess