পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅರಣ್ಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅರಣ್ಯ   ನಾಮಪದ

অর্থ : ಒಂದು ಸ್ಥಳದಿಂದ ತುಂಬಾ ದೂರದವರೆಗೂ ಮರ-ಗಿಡ, ಪೊದೆ ಮುಂತಾದವುಗಳು ತನ್ನಷ್ಟಕ್ಕೆ ತಾನೆ ಬೆಳೆಯುವುದು

উদাহরণ : ಪ್ರಾಚೀನ ಕಾಲದಲ್ಲಿ ಋಷಿಗಳು-ಮುನಿಗಳು ಕಾಡಿನಲ್ಲಿ ವಾಸಮಾಡುತ್ತಿದ್ದರು.

সমার্থক : ಅಡವಿ, ಕಾಡು, ಕಾನನ, ಬನ, ವನ


অন্যান্য ভাষায় অনুবাদ :

वह स्थान जहाँ बहुत दूर तक पेड़-पौधे, झाड़ियाँ आदि अपने आप उगी हों।

पुरातन काल में ऋषि-मुनि जंगलों में निवास करते थे।
अटवी, अरण्य, अरण्यक, अरन, अरन्य, आरन, उजाड़, उजार, कानन, जंगल, त्रस, दाव, द्रुमालय, बन, बयाबान, बियाबान, बियावान, माल, वन, वादी, विपिन, समज

Land that is covered with trees and shrubs.

forest, timber, timberland, woodland

অর্থ : ದೊಡ್ಡ ಮತ್ತು ದಡ್ಡವಾದ ಕಾಡುಗಳ ಕ್ಷೇತ್ರದಲ್ಲಿರುವ ಮರ-ಗಿಡ ಅಥವಾ ಬೇರೆ ವನಸ್ಪತಿಗಳು

উদাহরণ : ಪ್ರಕೃತಿಯನ್ನು ಲಕ್ಷಿಸದೆ ಮನುಷ್ಯನು ಕಾಡುಗಳನ್ನು ನಾಶಮಾಡುತ್ತಿದ್ದಾನೆ.

সমার্থক : ಅಟವಿ, ಅಡವಿ, ಕಗ್ಗಾಡು, ಕಾಡು, ಕಾನನ, ಗೊಂಡಾರಣ್ಯ, ದಂಡಾರಣ್ಯ, ನಟ್ಟಡವಿ, ಬನ, ವನ


অন্যান্য ভাষায় অনুবাদ :

बड़े और घने जंगली क्षेत्र में स्थित पेड़-पौधे या अन्य वनस्पतियाँ।

प्रकृति की परवाह न करते हुए मनुष्य जंगल को काट रहा है।
अरण्य, अरन, अरन्य, कानन, जंगल, त्रस, वन

The trees and other plants in a large densely wooded area.

forest, wood, woods

অর্থ : ಬೇಟೆಯಾಡುವ ಸ್ಥಳ

উদাহরণ : ಹಿಂದೆ ರಾಜ ಮಹಾರಾಜರು ಬೇಟೆಯಾಡಲು ಮೃಗಗಳ ಕಾಡುಗಳಿಗೆ ಹೋಗುತ್ತಿದ್ದರು.

সমার্থক : ಅಡವಿ, ಕಾಡು, ಕಾನನ, ಗೊಂಡಾರಣ್ಯ, ದಂಡಕಾರಣ್ಯ, ದಟ್ಟಕಾಡು


অন্যান্য ভাষায় অনুবাদ :

वह स्थान जहाँ शिकार किया जाता है।

पहले के राजा-महाराजा शिकार करने के लिए आखेट वन जाया करते थे।
आखेट वन, आखेट स्थल, मृग कानन, मृगया क्षेत्र, शिकारगाह

An area in which game is hunted.

hunting ground

ಅರಣ್ಯ   ಗುಣವಾಚಕ

অর্থ : ಕಾಡು-ಮೇಡಿನ ಪ್ರದೇಶ

উদাহরণ : ಕೆಲವು ಆದಿವಾಸಿಗಳು ಕಾಡಿನಲ್ಲಿ ವಾಸಿಸುತ್ತಾರೆ.

সমার্থক : ಅಡವಿ, ಅಡವಿಯ, ಅಡವಿಯಂತ, ಅಡವಿಯಂತಹ, ಅರಣ್ಯದ, ಅರಣ್ಯದಂತ, ಅರಣ್ಯದಂತಹ, ಕಾಡಿನ, ಕಾಡಿನಂತ, ಕಾಡಿನಂತಹ, ಕಾನನ, ಕಾನನದ, ಕಾನನದಂತ, ಕಾನನದಂತಹ, ಕಾನು, ವನ, ವನದ, ವನದಂತ, ವನದಂತಹ


অন্যান্য ভাষায় অনুবাদ :

जिसमें जंगल हों।

कुछ आदिवासी जातियाँ जंगली स्थानों पर निवास करती हैं।
जंगली, वन्यतापूर्ण

Covered with forest.

Efforts to protect forested lands of the northwest.
forested

অর্থ : ಕಾಡಿಗೆ ಸಂಬಂಧಿಸಿದ ಅಥವಾ ಕಾಡಿನ

উদাহরণ : ಅವನಿಗೆ ಕಾಡಿನ ಜೀವನದ ಬಗ್ಗೆ ಏನು ಗೊತ್ತಿಲ್ಲ.

সমার্থক : ಕಾಡಿನ, ಕಾನನ, ವ್ಯನ


অন্যান্য ভাষায় অনুবাদ :

जंगल संबंधी या जंगल का।

उसे जंगली जीवन के बारे में कुछ भी जानकारी नहीं है।
अरणीय, आरण्यक, जंगली, जाँगलू, वनीय, वन्य

Relating to or characteristic of wooded regions.

A shady sylvan glade.
silvan, sylvan

অর্থ : ಕಾಡಿನಲ್ಲಿರುವ ಅಥವಾ ಕಾಡಿನಲ್ಲಿ ಸಿಗುವ

উদাহরণ : ಇದೊಂದು ಕಾಡು ಗಿಡ.

সমার্থক : ಕಾಡು, ಕಾನನ, ವನ್ಯ


অন্যান্য ভাষায় অনুবাদ :

जंगल में होने या मिलने वाला।

यह जंगली जड़ी है।
अग्राम्य, अरण्यभव, आरण्यक, जंगली, वनजात, वन्य