পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅರಚಾಟ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅರಚಾಟ   ನಾಮಪದ

অর্থ : ಜನರಲ್ಲಿ ಭಯಬೀತಿ ಹುಟ್ಟಿಸುವುದು ಅಥವಾ ಅವರ ಮೂಳೆ ಸಹ ನಡುಗುವುವಂತೆ ಮಾಡುವ ಭಾರಿ ಅಲ್ಲೋಲ್ಲ ಕಲ್ಲೋಲ್ಲ

উদাহরণ : ಮಾರುಕಟ್ಟೆಯಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಅಲ್ಲಿ ಗದ್ದಲ ಪ್ರಾರಂಭವಾಯಿತು.

সমার্থক : ಕೂಗಾಟ, ಗದ್ದಲ, ಗಲಾಟೆ


অন্যান্য ভাষায় অনুবাদ :

लोगों में घबराहट फैलाने या उनकी हड्डियाँ तक कँपा देने वाली भारी हलचल।

गोली चलते ही बाजार में हड़कंप मच गई।
तहलका, हड़कंप, हड़कम्प

Sudden mass fear and anxiety over anticipated events.

Panic in the stock market.
A war scare.
A bomb scare led them to evacuate the building.
panic, scare

অর্থ : ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಎತ್ತರವಾದ ಅಥವಾ ಜೋರು ಧ್ವನಿಯಲ್ಲಿ ಮಾತನಾಡುವ ಕ್ರಿಯೆ

উদাহরণ : ಮಿಠಾಯಿ ಮಾರುವವನ ಕೂಗಾಟ ಅಥವಾ ಕಿರುಚಾಟಕ್ಕೆ ಎತ್ತು ಜೋರಾಗಿ ಓಡುತ್ತಿದೆ.

সমার্থক : ಕಿರುಚಾಟ, ಕುರಚಾಟ, ಕೂಗಾಟ


অন্যান্য ভাষায় অনুবাদ :

कोई काम करने के लिए तेज आवाज में बोलकर उत्साहित करने की क्रिया।

हलवाहे की बार-बार की ललकार से बैल तेज चलने लगे।
ललकार

অর্থ : ಕೂಗಾಟದ ಕ್ರಿಯೆ ಅಥವಾ ಭಾವನೆ

উদাহরণ : ಅವಳ ಕೂಗಾಟವನ್ನು ಕೇಳಿ ಭಯವಾಯಿತು.

সমার্থক : ಅರಚುವಿಕೆ, ಕಿರುಚಾಟ, ಕಿರುಚುವಿಕೆ, ಕೂಗಾಟ, ಕೂಗಾಡುವಿಕೆ, ಕೂಗು, ಚೀತ್ಕಾರ, ಚೀರುವಿಕೆ


অন্যান্য ভাষায় অনুবাদ :

चिल्लाने की क्रिया या भाव।

वह क्यों चीत्कार रही थी?
चिंघाड़, चिल्लाहट, चीक, चीख, चीख़, चीत्कार, ढाड़