অর্থ : ಯಾವುದೇ ಘನತೆ, ಗೌರವಕ್ಕೆ ಭಾಜನವಾಗದಂತಹ
উদাহরণ :
ಮೋಹನನು ಒಬ್ಬ ಅಯೋಗ್ಯವಾದ ವ್ಯಕ್ತಿ.
সমার্থক : ಅಯೋಗ್ಯವಾದ, ಅಯೋಗ್ಯವಾದಂತ, ಗೌರವಕ್ಕೆ ಕುಂದು ಮಾಡುವ, ಗೌರವಕ್ಕೆ ಕುಂದು ಮಾಡುವಂತ, ಗೌರವಕ್ಕೆ ಕುಂದು ಮಾಡುವಂತಹ, ಗೌರವಕ್ಕೆ ಕುಂದುತರುವ, ಗೌರವಕ್ಕೆ ಕುಂದುತರುವಂತ, ಗೌರವಕ್ಕೆ ಕುಂದುತರುವಂತಹ, ಘನತೆ ಗಾಂಭೀರ್ಯವಿಲ್ಲದ, ಘನತೆ ಗಾಂಭೀರ್ಯವಿಲ್ಲದಂತ, ಘನತೆ ಗಾಂಭೀರ್ಯವಿಲ್ಲದಂತಹ
অন্যান্য ভাষায় অনুবাদ :
जो प्रतिष्ठित न हो।
मोहन एक अप्रतिष्ठित व्यक्ति है।Lacking dignity.
undignifiedঅর্থ : ಯೋಗ್ಯತೆ ಇಲ್ಲದಿರುವವ
উদাহরণ :
ಅಯೋಗ್ಯ ಅಧಿಕಾರಿಯಿಂದಾಗಿ ಕಂಪೆನಿಯ ಹೆಸರು ಹಾಳಾಯಿತು.
সমার্থক : ಅಯೋಗ್ಯ, ಅಯೋಗ್ಯವಾದ, ಅಯೋಗ್ಯವಾದಂತ, ಅಸಮರ್ಥ, ಅಸಮರ್ಥವಾದ, ಅಸಮರ್ಥವಾದಂತ, ಅಸಮರ್ಥವಾದಂತಹ, ಯೋಗ್ಯವಲ್ಲದ, ಯೋಗ್ಯವಲ್ಲದಂತ, ಯೋಗ್ಯವಲ್ಲದಂತಹ, ಸರ್ಮಥವಲ್ಲದ, ಸರ್ಮಥವಲ್ಲದಂತ, ಸರ್ಮಥವಲ್ಲದಂತಹ
অন্যান্য ভাষায় অনুবাদ :
Not meant or adapted for a particular purpose.
A solvent unsuitable for use on wood surfaces.অর্থ : ದೈಹಿಕವಾಗಿ ಅಥವಾ ಮಾನಸಿಕವಾಗಿ ಯಾವುದೇ ಬಗೆಯ ಶಕ್ತಿ ಅಥವಾ ಸಾರ್ಮಥ್ಯ ಇಲ್ಲದಿರುವುದು
উদাহরণ :
ಉಪನ್ಯಾಸಕರ ಹುದ್ದೆಗೆ ಕ್ಷಮತೆಯಿರದ ಕಾರಣ ಮಹೇಶನನ್ನು ಆಯ್ಕೆ ಮಾಡಲಿಲ್ಲ.
সমার্থক : ಅಯೋಗ್ಯವಾದ, ಅಯೋಗ್ಯವಾದಂತ, ಕ್ಷಮತೆಯಿರದ, ಕ್ಷಮತೆಯಿರದಂತ, ಕ್ಷಮತೆಯಿರದಂತಹ, ನಿಶಕ್ತವಾದ, ನಿಶಕ್ತವಾದಂತ, ನಿಶಕ್ತವಾದಂತಹ
অন্যান্য ভাষায় অনুবাদ :