পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಮುಖ್ಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಮುಖ್ಯ   ನಾಮಪದ

অর্থ : ಯಾವುದೇ ಕಾರಣಕ್ಕೂ ಅಷ್ಟೇನು ಮುಖ್ಯವಾಗದುದು

উদাহরণ : ಆ ಕಾರ್ಯಕ್ರಮ ಅಮುಖ್ಯವಾದ ಕಾರಣ ನಾನು ಹೋಗಲಿಲ್ಲ.

সমার্থক : ಅಪ್ರಮುಖ, ಪ್ರಮುಖವಲ್ಲದ, ಮಹತ್ವವಲ್ಲದ, ಮುಖ್ಯವಲ್ಲದ


অন্যান্য ভাষায় অনুবাদ :

महत्वहीन होने की अवस्था या भाव।

महत्वहीनता के कारण समाज में उसकी कोई पूछ नहीं है।
अमहत्व, महत्वहीनता, महिमाहीनता

The quality of not being important or worthy of note.

unimportance

ಅಮುಖ್ಯ   ಗುಣವಾಚಕ

অর্থ : ಅಷ್ಟೇನು ಮುಖ್ಯವಲ್ಲದ ಕೆಲಸ ಅಥವಾ ಸಂಗತಿ

উদাহরণ : ಅಮುಖ್ಯ ಕೆಲಸಗಳನ್ನು ಮಾಡುವುದರಿಂದ ಸಮಯ ಹಾಳು.

সমার্থক : ಅಮುಖ್ಯವಾದ, ಅಮುಖ್ಯವಾದಂತ, ಅಮುಖ್ಯವಾದಂತಹ, ಕ್ಷುದ್ರ, ಕ್ಷುದ್ರವಾದ, ಕ್ಷುದ್ರವಾದಂತ, ಕ್ಷುದ್ರವಾದಂತಹ, ಹುರುಳಿಲ್ಲದ, ಹುರುಳಿಲ್ಲದಂತ, ಹುರುಳಿಲ್ಲದಂತಹ


অন্যান্য ভাষায় অনুবাদ :

जो महत्व का न हो।

महत्वहीन काम में समय नष्ट न करो।
अमहत्वपूर्ण, ग़ैर महत्वपूर्ण, गैर महत्वपूर्ण, महत्वहीन

Lacking worth or importance.

His work seems trivial and inconsequential.
The quite inconsequent fellow was managed like a puppet.
inconsequent, inconsequential

অর্থ : ಯಾವುದಕ್ಕೂ ಮುಖ್ಯರಲ್ಲದವರು ಅಥವಾ ಪ್ರಧಾನವಾಗಿ ಪರಿಗಣಿಸಲು ಶಕ್ಯವಲ್ಲದವ

উদাহরণ : ಅಮುಖ್ಯವಾದ ವಿಷಯದ ಚರ್ಚೆ ಈಗ ಅಗತ್ಯವಿಲ್ಲ.

সমার্থক : ಅಪ್ರಧಾನ, ಅಪ್ರಮುಖ, ಆನುಷಂಗಿಕ, ಗೌಣ


অন্যান্য ভাষায় অনুবাদ :

जो प्रधान न हो।

अप्रधान विषयों पर चर्चा करना जरूरी नहीं है।
अप्रधान, अप्रमुख, अमुख्य, आनुषंगिक, आनुषङ्गिक, गौण

Not of major importance.

Played a secondary role in world events.
secondary