অর্থ : ಮುಗ್ಧರಾಗುವ ಸ್ಥಿತಿ ಅಥವಾ ಭಾವನೆ
উদাহরণ :
ನಿಯಂತ್ರಣದಲಿಲ್ಲದ ಮಕ್ಕಳು ಅವಿವೇಕದಿಂದ ಮಾಡಬಾರದ ಕೆಲಸಗಳನ್ನು ಮಾಡುವರು.
সমার্থক : ಅಜ್ಞಾನಿ, ಅವಿವೇಕ, ತಿಳುವಳಿಕೆಯಿಲ್ಲದ, ಮುಗ್ಧ, ವಿವೇಕವಿಲ್ಲದ
অন্যান্য ভাষায় অনুবাদ :
A state or condition of being innocent of a specific crime or offense.
The trial established his innocence.অর্থ : ಯಾರೋ ಒಬ್ಬರಿಗೆ ಯಾವುದೂ ಗೊತ್ತಿಲ್ಲದೆ ಇರುವ
উদাহরণ :
ಅಪರಾಧಿಗಳು ನೆನ್ನ ರಾತ್ರಿ ಅಮಾಯಕ ಮಗುವನ್ನು ಕೊಂದು ಹಾಕಿದರು.
সমার্থক : ಅರಿಯದ, ತಿಳಿಯದ, ನಿರ್ದೋಷಿ, ಮುಗ್ಧ
অন্যান্য ভাষায় অনুবাদ :
Free from evil or guilt.
An innocent child.